September 2026

“ನನಗೆ ಮುಸ್ಲಿಮರೇ ಮೊದಲು”| ವಿವಾದ ಹುಟ್ಟಿಸಿದ ನಟ ಅರವಿಂದ್ ಬೋಳಾರ್ ಹೇಳಿಕೆ

ಸಮಗ್ರ ನ್ಯೂಸ್: ತುಳು ಚಿತ್ರರಂಗ ಹಾಗೂ ನಾಟಕ ರಂಗದ ಧ್ರುವತಾರೆ, ಜನಪ್ರಿಯ ಹಾಸ್ಯ ನಟ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಈಗ ಕರಾವಳಿ ಭಾಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮಾತಿನ ವೀಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಎರಡು ಬಣಗಳಾಗಿ ವಿಂಗಡಣೆಯಾಗಿದ್ದು, ಪರ ಮತ್ತು ವಿರೋಧದ ಅಲೆ ಎದ್ದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅರವಿಂದ್ ಬೋಳಾರ್ ಅವರು, ತಮ್ಮ ವೃತ್ತಿಜೀವನದಲ್ಲಿ ಮುಸ್ಲಿಂ ಸಮುದಾಯದ ಪಾತ್ರಗಳನ್ನು ನಿರ್ವಹಿಸಿದ ಬಗ್ಗೆ ಮೆಲುಕು

“ನನಗೆ ಮುಸ್ಲಿಮರೇ ಮೊದಲು”| ವಿವಾದ ಹುಟ್ಟಿಸಿದ ನಟ ಅರವಿಂದ್ ಬೋಳಾರ್ ಹೇಳಿಕೆ Read More »

ಯುಪಿಐ ಪಾವತಿ ಮೇಲೆ 0.4% ಶುಲ್ಕ| ವ್ಯಾಪಾರಿಗಳಿಗೆ ಶಾಕ್ ನೀಡಿದ ಕೇಂದ್ರ

ಸಮಗ್ರ ನ್ಯೂಸ್: ವ್ಯಾಪಾರಿಗಳಿಗೆ ಮಾಡುವ ದೊಡ್ಡ ಮೊತ್ತದ ವಹಿವಾಟುಗಳಿಗೆ ಮಾತ್ರ ಅನ್ವಯವಾಗುವಂತೆ ಶೇಕಡಾ 0.4 ರಷ್ಟು ಅತ್ಯಲ್ಪ ವ್ಯಾಪಾರಿ ರಿಯಾಯಿತಿ ದರವನ್ನು (MDR) ಒಳಗೊಂಡ ನೂತನ ಪಾವತಿ ನೀತಿಯನ್ನು ಮಂಗಳವಾರ ಪ್ರಕಟಿಸಿದೆ. ಜನಸಾಮಾನ್ಯರ ದೈನಂದಿನ ಡಿಜಿಟಲ್ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ನೋಡಿಕೊಳ್ಳುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯ ಸುಸ್ಥಿರತೆಯನ್ನು ಕಾಪಾಡುವುದು ಸರ್ಕಾರದ ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ನೂತನ ನಿಯಮಾವಳಿಗಳ ಅನ್ವಯ, ವ್ಯಕ್ತಿಯಿಂದ ವ್ಯಕ್ತಿಗೆ (P2P – Person to Person) ನಡೆಯುವ

ಯುಪಿಐ ಪಾವತಿ ಮೇಲೆ 0.4% ಶುಲ್ಕ| ವ್ಯಾಪಾರಿಗಳಿಗೆ ಶಾಕ್ ನೀಡಿದ ಕೇಂದ್ರ Read More »

ಬೆಳಗಾವಿ: ಅಗ್ನಿ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಸಮಗ್ರ ನ್ಯೂಸ್: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ನಗರದ ಚಾವ್ಹಾಟ್ ಗಲ್ಲಿಯಲ್ಲಿ ತಡರಾತ್ರಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ವ್ಯಾಪಿಸಿದ್ದು, ಮನೆಯಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ

ಬೆಳಗಾವಿ: ಅಗ್ನಿ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ Read More »

ಇಂದಿನಿಂದ ಮಳೆ ಕೊಂಚ ಚುರುಕಾಗುವ ಸಾಧ್ಯತೆ| 17 ಜಿಲ್ಲೆಗಳಲ್ಲಿ ಹಗುರ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರ ನಡುವೆ ಇದೀಗ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ (Low Pressure Area) ಕುಸಿತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಇಂದಿನಿಂದ ಮಳೆ ಸುರಿಯಲಿದೆ ಎಂದು‌ ಹೇಳಿದೆ. ಇಂದು ಕರಾವಳಿ ಭಾಗದಲ್ಲಿ ಲಘುವಿನಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲೂ ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ

ಇಂದಿನಿಂದ ಮಳೆ ಕೊಂಚ ಚುರುಕಾಗುವ ಸಾಧ್ಯತೆ| 17 ಜಿಲ್ಲೆಗಳಲ್ಲಿ ಹಗುರ ಮಳೆ ಮುನ್ಸೂಚನೆ Read More »

ಅಕ್ಟೋಬರ್, ಡಿಸೆಂಬರ್ ನಲ್ಲಿ ಭಾರತೀಯ ಕರಾವಳಿಯಲ್ಲಿ ಅಪ್ಪಳಿಸಲಿದೆ ಚಂಡಮಾರುತ| ಇಸ್ರೋದಿಂದ ಮಹತ್ವದ ಮಾಹಿತಿ

ಸಮಗ್ರ ನ್ಯೂಸ್: 2026ರ ಕೊನೆಯ ಮೂರು ತಿಂಗಳುಗಳಲ್ಲಿ ಭಾರತದ ಕರಾವಳಿ ಭಾಗಗಳಲ್ಲಿ ಚಂಡಮಾರುತಗಳ ಅಬ್ಬರ ತೀವ್ರಗೊಳ್ಳುವ ಸಾಧ್ಯತೆಯಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಲ್ಲೇಖಿಸಿರುವ ಹವಾಮಾನ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಉತ್ತರ ಹಿಂದೂ ಮಹಾಸಾಗರದಲ್ಲಿ ಸುಮಾರು ಮೂರು ಪ್ರಬಲ ಉಷ್ಣವಲಯದ ಚಂಡಮಾರುತಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ವಿಶೇಷವೆಂದರೆ, ಈ ಬಾರಿ ರೂಪುಗೊಳ್ಳಬಹುದಾದ ಚಂಡಮಾರುತಗಳ ಸಂಚಿತ ತೀವ್ರತೆಯು ಕಳೆದ 44 ವರ್ಷಗಳ ಸರಾಸರಿಗಿಂತ ಶೇ. 83 ರಷ್ಟು ಹೆಚ್ಚು ಶಕ್ತಿಯುತವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಮುಂಗಾರು

ಅಕ್ಟೋಬರ್, ಡಿಸೆಂಬರ್ ನಲ್ಲಿ ಭಾರತೀಯ ಕರಾವಳಿಯಲ್ಲಿ ಅಪ್ಪಳಿಸಲಿದೆ ಚಂಡಮಾರುತ| ಇಸ್ರೋದಿಂದ ಮಹತ್ವದ ಮಾಹಿತಿ Read More »

ಸೆ.14ರಿಂದ ರಾಜ್ಯಾದ್ಯಂತ ಹಗುರ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರಿಯಲಿದೆ. ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಒಟ್ಟು 21 ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ (Rain)ಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಸದ್ಯ ಬಿಸಿಲಿನ ಜತೆಗೆ ಅಲ್ಲಲ್ಲಿ ಮೋಡದ ವಾತಾವರಣವಿರಲಿದೆ. ಶ್ರೀಲಂಕಾದಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಮೈಸೂರಿನ ಸುತ್ತಮುತ್ತ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಮುಂಬರುವ ಸೆಪ್ಟೆಂಬರ್ 14ರಂದು

ಸೆ.14ರಿಂದ ರಾಜ್ಯಾದ್ಯಂತ ಹಗುರ ಮಳೆ ಸಾಧ್ಯತೆ Read More »

ಗಣೇಶ ಚತುರ್ಥಿ ಹಿನ್ನೆಲೆ| ರಾಷ್ಟ್ರೀಯ ಷೇರು ಮಾರುಕಟ್ಟೆಗೆ ಸೆ.14ರಂದು ರಜೆ

ಸಮಗ್ರ ನ್ಯೂಸ್: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮುಂಬೈ ಷೇರು ಪೇಟೆ (BSE) ಮತ್ತು ರಾಷ್ಟ್ರೀಯ ಷೇರು ಪೇಟೆ (NSE) ನಾಳೆ, ಅಂದರೆ ಸೆಪ್ಟೆಂಬರ್ 14 ರ ಸೋಮವಾರದಂದು ಸಂಪೂರ್ಣವಾಗಿ ಮುಚ್ಚಲ್ಪಡಲಿವೆ. ಷೇರು ಮಾರುಕಟ್ಟೆಯ ರಜಾದಿನಗಳ ಅಧಿಕೃತ ಪಟ್ಟಿಯಂತೆ, ಸೋಮವಾರ ಈಕ್ವಿಟಿ, ಈಕ್ವಿಟಿ ಡೆರಿವೇಟಿವ್ಸ್, ಕರೆನ್ಸಿ ಡೆರಿವೇಟಿವ್ಸ್ ಹಾಗೂ ಟ್ರೈ-ಪಾರ್ಟಿ ರೆಪೊ ವಿಭಾಗಗಳಲ್ಲಿ ಯಾವುದೇ ರೀತಿಯ ವಹಿವಾಟುಗಳು ನಡೆಯುವುದಿಲ್ಲ. ವಾರಾಂತ್ಯದ ರಜೆಗಳ ನಂತರ ಸೋಮವಾರವೂ ರಜೆ ಇರುವುದರಿಂದ ಮಾರುಕಟ್ಟೆ ಸತತ ಮೂರು ದಿನಗಳ ವಿರಾಮ ಪಡೆದಿದ್ದು, ಸೆಪ್ಟೆಂಬರ್

ಗಣೇಶ ಚತುರ್ಥಿ ಹಿನ್ನೆಲೆ| ರಾಷ್ಟ್ರೀಯ ಷೇರು ಮಾರುಕಟ್ಟೆಗೆ ಸೆ.14ರಂದು ರಜೆ Read More »

‘ಪೊಲೀಸ್ ಠಾಣೆಗೆ ನುಗ್ತೇವೆ’ ಎಂದ ಪ್ರತಾಪ್ ಸಿಂಹ| ‘ಪರಪ್ಪನ ಅಗ್ರಹಾರ’ ಕ್ಕೆ ನುಗ್ಗಿಸ್ತೀವಿ ಎಂದ ಹೋಮ್‌ ಮಿನಿಸ್ಟರ್

ಸಮಗ್ರ ನ್ಯೂಸ್: ‘ಪೊಲೀಸ್ ಠಾಣೆಗೆ ನುಗ್ಗುತ್ತೇನೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿದ್ದ ಎಚ್ಚರಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗುವವರಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ಬಳಿಕ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದು ಅವರು ವ್ಯಂಗ್ಯವಾಡಿದ್ದಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವದ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿರುವ ಎಚ್ಚರಿಕೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಗೌರಿ-ಗಣೇಶ ಹಬ್ಬದ

‘ಪೊಲೀಸ್ ಠಾಣೆಗೆ ನುಗ್ತೇವೆ’ ಎಂದ ಪ್ರತಾಪ್ ಸಿಂಹ| ‘ಪರಪ್ಪನ ಅಗ್ರಹಾರ’ ಕ್ಕೆ ನುಗ್ಗಿಸ್ತೀವಿ ಎಂದ ಹೋಮ್‌ ಮಿನಿಸ್ಟರ್ Read More »

ಬೆಳ್ತಂಗಡಿ: 20 ವರ್ಷಗಳ ಬಳಿಕ‌ ಶತಾಯುಷಿ ತಾಯಿಯನ್ನು ನೋಡಲು ಬಂದ 85ರ ಮಗಳು!!

ಸಮಗ್ರ ನ್ಯೂಸ್: ಅಪರೂಪದಲ್ಲೇ ಅಪರೂಪದ ಘಟನೆಯೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. 105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ 85 ವರ್ಷದ ಮಗಳು ಬಂದಿದ್ದು, 20 ವರ್ಷಗಳ ಬಳಿಕ ತಾಯಿ-ಮಗಳ ಸಮಾಗಮವಾಗಿದೆ. ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮವಾದ ಮಕ್ಕಿಯ ಸೀತಮ್ಮ ಎಂಬವರ ಮಗಳಾದ ಸುಶೀಲಾರನ್ನು ಪಕ್ಕದ ಮಲವಂತಿಕೆ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ತವರು ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ, ಕಳೆದ 20 ವರ್ಷಗಳಿಂದ ಮಕ್ಕಿಗೆ ಭೇಟಿಯನ್ನು ಸುಶೀಲಾ ಅವರು ನಿಲ್ಲಿಸಿದ್ದರು.

ಬೆಳ್ತಂಗಡಿ: 20 ವರ್ಷಗಳ ಬಳಿಕ‌ ಶತಾಯುಷಿ ತಾಯಿಯನ್ನು ನೋಡಲು ಬಂದ 85ರ ಮಗಳು!! Read More »

ಮಳೆ ಅಭಾವದಿಂದ ಇಳುವರಿ ಕುಸಿತ| ಅಕ್ಕಿ ಬೆಲೆಯಲ್ಲಿ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಸಕಾಲಕ್ಕೆ ಕಾಲುವೆಗಳಲ್ಲಿ ನೀರು ಹರಿಯದ ಕಾರಣ ಭತ್ತದ ಫಸಲು ತೀವ್ರ ಕುಸಿತ ಕಂಡಿದ್ದು, ಇದರ ಬೆನ್ನಲ್ಲೇ ಅಕ್ಕಿ ಬೆಲೆ ಏಕಾಏಕಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಭತ್ತದ ಇಳುವರಿ ಕಡಿಮೆಯಾಗುವ ಆತಂಕ ಹಾಗೂ ಗಿರಣಿಗಳಲ್ಲಿ ದಾಸ್ತಾನು ಕೊರತೆಯಿಂದಾಗಿ ಎಲ್ಲ ಮಾದರಿಯ ಅಕ್ಕಿ ಬೆಲೆ ಕ್ವಿಂಟಲ್‌ಗೆ ಸರಾಸರಿ 1,000 ರೂಪಾಯಿಯಷ್ಟು ಹೆಚ್ಚಾಗಿದೆ. ಸಕಾಲದಲ್ಲಿ ಮಳೆಯಾಗದೆ ಭತ್ತದ ಗದ್ದೆಗಳಿಗೆ ನೀರು ತಲುಪದಿರುವುದು ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಮತ್ತೊಂದೆಡೆ, ಹಳೆ ಸೋನಾ

ಮಳೆ ಅಭಾವದಿಂದ ಇಳುವರಿ ಕುಸಿತ| ಅಕ್ಕಿ ಬೆಲೆಯಲ್ಲಿ ದಿಢೀರ್ ಏರಿಕೆ Read More »