ಕಡಲ ಗೂಂಡಾಗಿರಿಯನ್ನು ತಕ್ಷಣ ನಿಲ್ಲಿಸಿ| ಇರಾನ್ – ಅಮೇರಿಕಾ ಸಂಘರ್ಷಕ್ಕೆ ಭಾರತದ ಖಡಕ್ ಪ್ರತಿಕ್ರಿಯೆ
ಸಮಗ್ರ ನ್ಯೂಸ್: ಇರಾನ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆಯೂ ಕರೆ ನೀಡಿದೆ. ವಿದೇಶಾಂಗ ಸಚಿವಾಲಯವು ಜಗತ್ತಿಗೆ, ವಿಶೇಷವಾಗಿ ಇರಾನ್ ಮತ್ತು ಅಮೆರಿಕಕ್ಕೆ ಬಲವಾದ ಮತ್ತು ಖಡಕ್ ಸಂದೇಶವನ್ನು ನೀಡಿದೆ.ಈ ಕಡಲ ಗೂಂಡಾಗಿರಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರವನ್ನು ಅಡ್ಡಿಪಡಿಸುವ ದುಷ್ಕೃತ್ಯದ ಸಂಚನ್ನು ಸಹಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಎರಡು ದಿನಗಳಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹಲವಾರು ಹಡಗುಗಳ ಮೇಲೆ ದಾಳಿ ನಡೆದಿದೆ. ಈ ಹಡಗುಗಳಲ್ಲಿ […]
ಕಡಲ ಗೂಂಡಾಗಿರಿಯನ್ನು ತಕ್ಷಣ ನಿಲ್ಲಿಸಿ| ಇರಾನ್ – ಅಮೇರಿಕಾ ಸಂಘರ್ಷಕ್ಕೆ ಭಾರತದ ಖಡಕ್ ಪ್ರತಿಕ್ರಿಯೆ Read More »









