ಫೈನಲ್ ನಲ್ಲಿ ಆರ್‌ಸಿಬಿ vs ಗುಜರಾತ್ ಟೈಟಾನ್ಸ್ | ಅಚ್ಚರಿ ಮೂಡಿಸಿದ ಗಿಣಿ ಶಾಸ್ತ್ರ
ಸಮಗ್ರ ನ್ಯೂಸ್ : ಇಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ರಾಜ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಪಂದ್ಯದ ಪ್ರತಿ ಎಸೆತ ಸಂಭ್ರಮಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇತ್ತ ಹಲವು ಅಭಿಮಾನಿಗಳು ಅಹಮ್ಮದಾಬಾದ್ ಪ್ರಯಾಣ ಮಾಡಿದ್ದು, ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಸಜ್ಜಾಗಿದ್ದಾರೆ.ಇದೀಗ ಗಿಣಿ ಶಾಸ್ತ್ರದ ಮೂಲಕ ಈ ಬಾರಿ ಟ್ರೋಫಿ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಗಿಣಿ ಹೆಕ್ಕಿದ ಲೋಗೋ ಹಲವರಿಗೆ ಅಚ್ಚರಿ ನೀಡಿದೆ. ಗಿಣಿ ಹೇಳಿದ ಐಪಿಎಲ್ 2026 ಫೈನಲ್ ಭವಿಷ್ಯಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ […]
ಫೈನಲ್ ನಲ್ಲಿ ಆರ್‌ಸಿಬಿ vs ಗುಜರಾತ್ ಟೈಟಾನ್ಸ್ | ಅಚ್ಚರಿ ಮೂಡಿಸಿದ ಗಿಣಿ ಶಾಸ್ತ್ರ Read More »










