ಜೀವನ ಒಂದು ಸುಂದರ ಪಯಣ

ರೂರಲ್‌ ಟೂರಿಸ್ಟರ್

ಪ್ರವಾಸದ ಅನುಭವದ ಮಾತುಗಳು, ಚಿತ್ರಗಳು, ಲೇಖನಗಳು ಸೇರಿದಂತೆ ಗ್ರಾಮೀಣ ಪ್ರವಾಸಿಗನೊಬ್ಬನ ಅನುಭವ ಕಥನ ಈ ತಾಣದಲ್ಲಿ ದೊರಕಲಿದೆ. 

ರೂರಲ್‌ ಟೂರಿಸ್ಟರ್‌ ಡೈರಿ

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ

ನೀವು ಎಲ್ಲಾದರೂ ಪ್ರವಾಸ ಕೈಗೊಂಡಿದ್ದೀರಾ? ವಿಶೇಷ ಅನುಭವ, ಅನುಭೂತಿ ನೀಡಿದ ಪ್ರವಾಸಿ ಅನುಭವ ನಿಮ್ಮಲ್ಲಿದೆಯೇ? ಆ ಅನುಭವವನ್ನು ಪ್ರವಾಸಿ ಫೊಟೊಗಳ ಜೊತೆಗೆ ಹಂಚಿಕೊಳ್ಳಿ. 

ಜನಪ್ರಿಯ ತಾಣಗಳ ವಿವರ ಮಾತ್ರವಲ್ಲದೆ, ನಿಮ್ಮ ಊರಿನ ವಿಶೇಷತೆ, ನೋಡಬಹುದಾದ ತಾಣಗಳ ವಿವರವನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ. ಲೇಖನ ಕಳುಹಿಸಬೇಕಾದ ವಿಳಾಸಕ್ಕಾಗಿ ಈ ಕೆಳಗಿನ ಬಟನ್‌ ಒತ್ತಿ. 

ಈ ತಾಣದ ಕುರಿತು ನಿಮ್ಮ ಸ್ನೇಹಿತರಿಗೂ ತಿಳಿಸಿ.