ಕೀನ್ಯಾ ಕ್ರಿಕೆಟ್ ತಂಡದ ಕೋಚ್ ಆಗಿ ದೊಡ್ಡ ಗಣೇಶ್ ಆಯ್ಕೆ
ಸಮಗ್ರ ನ್ಯೂಸ್: ಕೀನ್ಯಾ ಪುರುಷರ ತಂಡದ ಹೆಡ್ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ನೇಮಕಗೊಂಡಿದ್ದಾರೆ. ಭಾರತದ ದಿಗ್ಗಜ ದೊಡ್ಡ ಗಣೇಶ್ ಆಟಗಾರನನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿರುವ ನಿರ್ಧಾರವನ್ನು ಕ್ರಿಕೆಟ್ ಕೀನ್ಯಾ ಸಿಇಒ ರೊನಾಲ್ಡ್ ಬುಕುಸಿ ಪ್ರಕಟಿಸಿದ್ದಾರೆ. ದೊಡ್ಡ ಗಣೇಶ್ ಅವರ ಮುಂದಾಳತ್ವದಲ್ಲಿ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದಿದ್ದಾರೆ. ಕೀನ್ಯಾ ತಂಡ 2011ರಲ್ಲಿ ಕೊನೆ ಬಾರಿ ಐಸಿಸಿ ವಿಶ್ವಕಪ್ ಆಡಿದೆ. 24ನೇ ವಯಸ್ಸಿಗೆ ಟೀಮ್ ಇಂಡಿಯಾ ಪರ […]
ಕೀನ್ಯಾ ಕ್ರಿಕೆಟ್ ತಂಡದ ಕೋಚ್ ಆಗಿ ದೊಡ್ಡ ಗಣೇಶ್ ಆಯ್ಕೆ Read More »









