ವಿಫಲವಾದ ಶಾಂತಿ ಮಾತುಕತೆ| ಹಾರ್ಮೋಜ್ ಜಲಸಂಧಿಗೆ ನೌಕಾ ದಿಗ್ಭಂಧನ
ಸಮಗ್ರ ನ್ಯೂಸ್: ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು ತಾಳಿದ್ದು, ಜಾಗತಿಕವಾಗಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿರುವ ಹಾರ್ಮುಜ್ ಮೇಲೆ ನೌಕಾ ದಿಗ್ಭಂಧನ ಹೇರಿದ್ದಾರೆ. ಪ್ರಮುಖ ಸಮುದ್ರ ಮಾರ್ಗವಾಗಿರುವ ಹಾರ್ಮುಜ್ ಜಗತ್ತಿನ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು 20 ಶೇಕಡಾ ಪಾಲನ್ನು ಹೊತ್ತಿರುತ್ತದೆ. ಇಂತಹ ಪ್ರಮುಖ ಮಾರ್ಗದಲ್ಲಿ ಅಮೆರಿಕಾ ನೌಕಾಪಡೆ ತಡೆಗಟ್ಟುವಿಕೆ ಆರಂಭಿಸುವ ನಿರ್ಧಾರ ಕೈಗೊಂಡಿರುವುದು, ಜಾಗತಿಕ ಇಂಧನ ಸರಬರಾಜು […]
ವಿಫಲವಾದ ಶಾಂತಿ ಮಾತುಕತೆ| ಹಾರ್ಮೋಜ್ ಜಲಸಂಧಿಗೆ ನೌಕಾ ದಿಗ್ಭಂಧನ Read More »










