ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಜುಲೈ 19ರಿಂದ 28, 2026ರ ವರೆಗೆ ಗ್ರಹಗತಿಗಳ ಸಂಚಾರ ಮತ್ತು ಸಂಯೋಗದ ಆಧಾರ ಮೇಲೆ ಅಂದುಕೊಂಡ ಕಾರ್ಯಕ್ಕೆ ಸಣ್ಣ ತೊಂದರೆ, ಬೇಸರಿಸದೇ ಮುಂದೆ ಸಾಗುವುದು, ಬೆನ್ನ ಹಿಂದೆ ಕುಚೋದ್ಯ, ಪ್ರಾಮಾಣಿಕತೆ ಪ್ರಶ್ನೆ, ಲಾಭ ನಷ್ಟದ ಲೆಕ್ಕಾಚಾರ ಮುಂತಾದವು ಇವೆಲ್ಲ ಈ ವಾರದಲ್ಲಿ ಕಾಣಿಸಿಕೊಳ್ಳಲಿದೆ. ಈ ವಾರ ಯಾವ ರಾಶಿಗೆ ಶುಭ? ಯಾರಿಗೆ ಲಾಭ? ನೋಡೋಣ ಬನ್ನಿ… ಮೇಷ:ಕರ್ಕಾಟಕ ಸಂಕ್ರಮಣ ಆರಂಭವಾಗಿ ಶುಕ್ರವಾರದಿಂದ ದಕ್ಷಿಣಾಯನ ಪುಣ್ಯ ಕಾಲ ಆರಂಭ ಆಗಿದೆ. ಅಲ್ಲಿಗೆ ಸೂರ್ಯನು ಕರ್ಕಾಟಕ ರಾಶಿಗೆ […]
ದ್ವಾದಶ ರಾಶಿಗಳ ವಾರಭವಿಷ್ಯ Read More »










