ಇಂದಿನಿಂದ ಐಪಿಎಲ್ ಹಂಗಾಮ| ಬೆಂಗಳೂರಿನಲ್ಲಿ ನಡೆಯಲಿದೆ RCB V/s SRH ನಡುವೆ ಉದ್ಘಾಟನಾ ಪಂದ್ಯ
ಸಮಗ್ರ ನ್ಯೂಸ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ (ಮಾ.28) ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮೂಲಕ 2026ರ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಚಾಂಪಿಯನ್ಸ್ ತಂಡಗಳು ಹಾಗೂ ಸ್ಟಾರ್ ಆಟಗಾರರು ತಮ್ಮ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಆರ್‌ಸಿಬಿ ತಂಡವು 2026ರ ಐಪಿಎಲ್‌ಗಾಗಿ ಅಬುಧಾಬಿಯಲ್ಲಿ ನಡೆದಿದ್ದ ಮಿನಿ ಹರಾಜಿನ ವೇಳೆ ತನ್ನ 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ ಆಗಿ ಪ್ರಸಕ್ತ […]
ಇಂದಿನಿಂದ ಐಪಿಎಲ್ ಹಂಗಾಮ| ಬೆಂಗಳೂರಿನಲ್ಲಿ ನಡೆಯಲಿದೆ RCB V/s SRH ನಡುವೆ ಉದ್ಘಾಟನಾ ಪಂದ್ಯ Read More »










