ಸುಮಚರಣಂ ನಾಟ್ಯಾಲಯ ಭರತನಾಟ್ಯ ತರಗತಿ ಆ.2 ರಂದು ಬೆಳ್ಳಾರೆಯಲ್ಲಿ ಪ್ರಾರಂಭ| ಹೆಚ್ಚಿನ ಮಾಹಿತಿ ಇಲ್ಲಿದೆ
ಸಮಗ್ರ ನ್ಯೂಸ್: ಸುಮಚರಣಂ ನಾಟ್ಯಾಲಯ ಭರತನಾಟ್ಯ ತರಗತಿಯು ಆ.2 ವಿಜಯದಶಮಿಯಂದು ಬೆಳ್ಳಾರೆ ಯಲ್ಲಿ ಪ್ರಾರಂಭವಾಗಲಿದೆ. ಭರತನಾಟ್ಯ ತರಗತಿಯು ಎರಡು ಕಡೆಗಳಲ್ಲಿ ನಡೆಯಲಿದ್ದು, ಬೆಳ್ಳಾರೆಯ ಶ್ರೀ ಸದಾಶಿವ ಶಿಶುಮಂದಿರ ಮತ್ತು ಅಂಕತ್ತಡ್ಕ ಅಲಕಾ ಮನೆಯಲ್ಲಿ. ತರಗತಿಯ ವಿವರಗಳು: ವಿದುಷಿ. ಸುರಕ್ಷಾ ಕೆ ಆರ್ ,ಇವರು ತನ್ನ ಮೂರನೇ ವರ್ಷದಿಂದ ಭರತನಾಟ್ಯ ಅಭ್ಯಾಸ ಶುರುಮಾಡಿರುತ್ತಾರೆ, ವಿದುಷಿ ಜಯಶ್ರೀ ಮತ್ತು ವಿದುಷಿ ಸುಮನ ರಾಮಚಂದ್ರ ಅವರಲ್ಲಿ ಭರತನಾಟ್ಯ ಕಲಿತಿರುತ್ತಾರೆ. ಹಾಗೂ ಸಂಗೀತವನ್ನು ವಿದುಷಿ ಉಮಾ ನಾಗರಾಜ್ ಅವರಲ್ಲಿ ಕಲಿತಿರುತ್ತಾರೆ. ಕಳೆದ 5 […]
ಸುಮಚರಣಂ ನಾಟ್ಯಾಲಯ ಭರತನಾಟ್ಯ ತರಗತಿ ಆ.2 ರಂದು ಬೆಳ್ಳಾರೆಯಲ್ಲಿ ಪ್ರಾರಂಭ| ಹೆಚ್ಚಿನ ಮಾಹಿತಿ ಇಲ್ಲಿದೆ Read More »










