ಅವಳು ಸರ್ಜರಿ ಮಾಡಿಸಿಕೊಂಡು ಅವನಾಗಲು ಕಾರಣವೇನು..!?
ಅಮೆರಿಕ: ಈಗಿನ ಕಾಲದಲ್ಲಿ ಹಣವಿದ್ದರೆ ಎಲ್ಲವೂ ಸಾಧ್ಯವಿದೆ ಎಂಬ ಮಾತೊಂದು ಹಳ್ಳಿಗಳಲ್ಲಿದೆ. ಈ ಮಾತಿಗೆ ಪೂರಕವಾದಂತಹ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಸಿನಿಮಾ ನಟಿಯೊಬ್ಬಳು ಶಸ್ತ್ರಚಿಕಿತ್ಸೆಗೊಳಪಟ್ಟು ನಟನಾಗಿ ಬದಲಾದ ಘಟನೆ ನಡೆದಿದೆ. ಕೇಳಲು ಅಚ್ಚರಿಯೆನಿಸಿದರೂ ಇದು ಅಕ್ಷರಶಃ ಸತ್ಯ. ಹೌದು, ಹಾಲಿವುಡ್ ನಟಿ ಎಲೆನ್ ಈಗ ಸರ್ಜರಿ ಮಾಡಿಸಿಕೊಂಡು ಹುಡುಗನಾಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲದೆ ಎಲೆನ್ ಸಿಕ್ಸ್ ಪ್ಯಾಕ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ಸೆಪ್ಷನ್ ಮತ್ತು ಜುನೋ ಚಿತ್ರಗಳಲ್ಲಿ ನಟಿಸಿ ಖ್ಯಾತಿ […]
ಅವಳು ಸರ್ಜರಿ ಮಾಡಿಸಿಕೊಂಡು ಅವನಾಗಲು ಕಾರಣವೇನು..!? Read More »









