ಭಾರತ- ಯುರೋಪಿಯನ್ ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದ ಯಶಸ್ವಿ| 3 ಶತಕೋಟಿ ಡಾಲರ್ ರಪ್ತು ಸುಂಕ ಮುಕ್ತ
ಸಮಗ್ರ ನ್ಯೂಸ್: ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದದ (FTA) ಮಾತುಕತೆಗಳು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆರ್ಥಿಕ ಜಗತ್ತಿನಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ ಮತ್ತು 2ನೇ ಅತಿದೊಡ್ಡ ಆರ್ಥಿಕತೆಯಾದ ಯುರೋಪಿಯನ್ ಯೂನಿಯನ್ ನಡುವಿನ ಈ ಒಪ್ಪಂದವು ಜಾಗತಿಕ ಜಿಡಿಪಿಯ (GDP) ಶೇಕಡಾ 25 ರಷ್ಟು ಭಾಗವನ್ನು ಒಳಗೊಂಡಿದೆ. ಭಾರತದ ಶೇಕಡಾ 99ಕ್ಕಿಂತ ಹೆಚ್ಚಿನ ರಫ್ತುಗಳಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಆದ್ಯತೆಯ ಪ್ರವೇಶ ಸಿಗಲಿದ್ದು, ಇದು […]
ಭಾರತ- ಯುರೋಪಿಯನ್ ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದ ಯಶಸ್ವಿ| 3 ಶತಕೋಟಿ ಡಾಲರ್ ರಪ್ತು ಸುಂಕ ಮುಕ್ತ Read More »










