ರುಚಿರುಚಿಯಾದ ಅವಲಕ್ಕಿ ಪಾಯಸ ಮಾಡಿ ನೋಡಿ| ಇಲ್ಲಿದೆ ಪಾಯಸ ಮಾಡುವ ವಿಧಾನ
ಸಮಗ್ರ ನ್ಯೂಸ್: ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ ಅವಲಕ್ಕಿ ಪಾಯಸ ತಯಾರು ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು: ದಪ್ಪ ಅವಲಕ್ಕಿ – 200 ಗ್ರಾಂ, ಬೆಲ್ಲ – 1/4 ಕೆಜಿ, ಹಾಲು – 1/2 ಲೀಟರ್ಏಲಕ್ಕಿ – 4, ದ್ರಾಕ್ಷಿ – ಗೋಡಂಬಿ – 4 ರಿಂದ 5, ಕಾಯಿಹಾಲು – 1/2 […]
ರುಚಿರುಚಿಯಾದ ಅವಲಕ್ಕಿ ಪಾಯಸ ಮಾಡಿ ನೋಡಿ| ಇಲ್ಲಿದೆ ಪಾಯಸ ಮಾಡುವ ವಿಧಾನ Read More »










