ವಿಜ್ಞಾನಿಗಳಿಂದ ಹೊಸ ಮಾದರಿಯ ವೈರಸ್ ಅಭಿವೃದ್ಧಿ! ಮತ್ತೊಂದು ಮಹಾ ಮಾರಣಹೋಮಕ್ಕೆ ಸಾಕ್ಷಿಯಾಗಲಿದ್ಯಾ ಜಗತ್ತು? 80% ಹೆಚ್ಚು ಮರಣ ಪ್ರಮಾಣದ ತಾಕತ್ತು ಹೊಂದಿದೆ ಈ ತಳಿ!!
ಸಮಗ್ರ ನ್ಯೂಸ್: ಕೊರೋನಾ, ಓಮಿಕ್ರಾನ್, ಅದರ ರೂಪಾಂತರಿಗಳ ಹಾವಳಿ ಮಧ್ಯದಲ್ಲಿಯೇ ಕೋವಿಡ್ ರೂಪಾಂತರಗಳಾದ BF.7 ಮತ್ತು BA.5.1.7 ಹೆಚ್ಚಿನ ಹರಡುವಿಕೆಯೊಂದಿಗೆ ಸಾಂಕ್ರಾಮಿಕ ರೋಗದ ಭೀತಿಯನ್ನು ದುಪ್ಪಟ್ಟು ಮಾಡಿದೆ. ಈ ಎಲ್ಲಾ ಆತಂಕಗಳ ನಡುವೆ ಕೋವಿಡ್ ವೈರಸ್ ಅನ್ನೇ ಹೋಲುವ, ಅದರ ಗುಣಲಕ್ಷಣಗಳನ್ನು ಹಂಚಿಕೊಳ್ಳುವ, ಅದೇ ತರನಾದ ಜೀವಿಗಳ ನಿರ್ದಿಷ್ಟ ವೈರಸ್ ರೂಪಾಂತರದ ಹೊಸ ಸಂಶೋಧನೆ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ಪ್ರಸ್ತುತ ಇದೇ ರೀತಿಯಾದ ಒಂದು ಸಂಶೋಧನೆ ನಡೆದಿದ್ದು, ಕೊರೋನಾ ಮತ್ತು ಓಮಿಕ್ರಾನ್ ವೈರಸ್‌ಗಳ ರೂಪಾಂತರವನ್ನು ಅಭಿವೃದ್ಧಿ […]










