ಸುಳ್ಯ: ಅಪ್ರಾಪ್ತೆಗೆ ಗರ್ಭದಾನ ಮಾಡಿದ ಯುವಕ| ಆರೋಪಿಯ ಮೇಲೆ ಫೋಕ್ಸೋ ದಾಖಲು
ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕ್ರಿಯೆ ನಡೆಸಿ ಗರ್ಭಿಣಿಯನ್ನಾಗಿಸಿದ್ದಾನೆ ಎಂದು ಆರೋಪಿಸಿ ಯುವಕನೋರ್ವ ಮೇಲೆ ಠಾಣೆಗೆ ದೂರು ನೀಡಿದ್ದು, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ನಿವಾಸಿ ತೀರ್ಥಪ್ರಸಾದ್(25) ಎಂದು ಗುರುತಿಸಲಾಗಿದೆ. ಬಾಲಕಿಗೆ ಕಳೆದ 4 ತಿಂಗಳ ಹಿಂದೆ ವಾಟ್ಸಪ್ ಗ್ರೂಪ್‌ನಲ್ಲಿ ಉಬರಡ್ಕದ ತೀರ್ಥಪ್ರಸಾದ್ ಎಂಬವನ ಪರಿಚಯವಾಗಿದ್ದು, ಬಾಲಕಿಗೆ ತೀರ್ಥಪ್ರಸಾದ್ ಕರೆ ಮಾಡಿ ಇಬ್ಬರು ಪರಸ್ಪರ ಮಾತನಾಡಿಕೊಂಡಿದ್ದು ಜೂ.30 ರಂದು ಸುಳ್ಯಕ್ಕೆ ಬಾ ಮಾತನಾಡಲಿಕ್ಕಿದೆ ಎಂದು ಹೇಳಿದ
ಸುಳ್ಯ: ಅಪ್ರಾಪ್ತೆಗೆ ಗರ್ಭದಾನ ಮಾಡಿದ ಯುವಕ| ಆರೋಪಿಯ ಮೇಲೆ ಫೋಕ್ಸೋ ದಾಖಲು Read More »










