ಮಗನಿಗೆ ಗೊತ್ತಿಲ್ಲದೆ ಸೊಸೆಯನ್ನೇ 80 ಸಾವಿರಕ್ಕೆ ಮಾರಿದ ಮಾವ
ಲಖನೌ: ಅವರಿಬ್ಬರದ್ದು ಲವ್ ಮ್ಯಾರೇಜ್. ಸೋಶಿಯಲ್ ಮೀಡಿಯಾ ಮೂಲಕ ಸ್ನೇಹಿತರಾಗಿದ್ದ ಅಸ್ಸಾಂ ಮೂಲದ ಯುವತಿ ಮತ್ತು ಉತ್ತರ ಪ್ರದೇಶದ ಮೂಲದ ಪ್ರಿನ್ಸ್ ಮದುವೆಯಾಗಿದ್ದರು. ಪ್ರಿನ್ಸ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್ನಲ್ಲೇ ವಾಸ ಆರಂಭಿಸಿದ್ದರು. ಈ ಮಧ್ಯೆ ಪ್ರಿನ್ಸ್ನ ತಂದೆ ಸೊಸೆಯನ್ನು ನಮ್ಮ ಮನೆಗೆ ಬಾ ಎಂದು ಕರೆದಿದ್ದಾರೆ. ಜೂನ್ 4ರಂದು ಸೊಸೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಮತ್ತೊಬ್ಬ ಯುವಕನಿದ್ದು, ಸಂಜೆ ವೇಳೆ ಆತನೇ ನಿನ್ನನ್ನು ಗಂಡನ ಮನೆ ಬಳಿ ಬಿಡುತ್ತಾನೆ ಎಂದು ಕಳುಹಿಸಿಕೊಟ್ಟಿದ್ದಾನೆ. ಆದರೆ
ಮಗನಿಗೆ ಗೊತ್ತಿಲ್ಲದೆ ಸೊಸೆಯನ್ನೇ 80 ಸಾವಿರಕ್ಕೆ ಮಾರಿದ ಮಾವ Read More »









