ವಿಶ್ವವಿಖ್ಯಾತ ದಸರಾಗೆ ಮೈಸೂರು ಸಜ್ಜು| 11 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ರಂಗು
ಸಮಗ್ರ ನ್ಯೂಸ್: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿವೆ. 2026ರ ಅಕ್ಟೋಬರ್ 11ರಂದು ಚಾಲನೆ ಪಡೆಯಲಿರುವ ನಾಡಹಬ್ಬವು ಅಕ್ಟೋಬರ್ 21ರವರೆಗೆ ನಡೆಯಲಿದ್ದು, 11 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈಭವದ ಮೆರವಣಿಗೆಗಳು ಪ್ರವಾಸಿಗರನ್ನು ಆಕರ್ಷಿಸಲಿವೆ. ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ದಸರಾ ಆಚರಣೆ ಆರಂಭವಾಗಲಿದೆ. ಅಕ್ಟೋಬರ್ 12 ರಂದು ಯುವ ದಸರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 16ರಂದು
ವಿಶ್ವವಿಖ್ಯಾತ ದಸರಾಗೆ ಮೈಸೂರು ಸಜ್ಜು| 11 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ರಂಗು Read More »










