14.43 ಲಕ್ಷ ಜನರ ಬೆಳೆ ಸಾಲ ಮನ್ನಾ ಮಾಡಿದ ತಮಿಳುನಾಡು ಸಿಎಂ
ಸಮಗ್ರ ನ್ಯೂಸ್: ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಗಳವಾರ ಮಹತ್ವದ ಘೋಷಣೆ ಮಾಡಿದ್ದು, ರಾಜ್ಯದ ಸಹಕಾರಿ ಬ್ಯಾಂಕ್ ಗಳ ಬೆಳೆ ಸಾಲ ಮನ್ನಾ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ಪರಿಷ್ಕರಿಸಿದ್ದಾರೆ. ಹೊಸ ಯೋಜನೆಯಡಿ ₹75,000 ವರೆಗಿನ ಬೆಳೆ ಸಾಲ ಹೊಂದಿರುವ ಎಲ್ಲಾ ಅತ್ಯಲ್ಪ, ಸಣ್ಣ ಮತ್ತು ದೊಡ್ಡ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ₹75,000 ಕ್ಕಿಂತ ಹೆಚ್ಚು ಸಾಲ ಇರುವ ರೈತರಿಗೆ ತಲಾ ₹35,000 ವರೆಗೆ ಸಾಲ ಮನ್ನಾ […]
14.43 ಲಕ್ಷ ಜನರ ಬೆಳೆ ಸಾಲ ಮನ್ನಾ ಮಾಡಿದ ತಮಿಳುನಾಡು ಸಿಎಂ Read More »










