ಅನಾಮಿಕ ಮುಸುಕುಧಾರಿ ಮುಖವಾಡ ಬಯಲು| ಎಸ್ಐಟಿ ಯಿಂದ ಸಿ.ಎನ್ ಚಿನ್ನಯ್ಯ ಬಂಧನ
ಸಮಗ್ರ ನ್ಯೂಸ್: ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಬಂಧಿಸಿದೆ. ಮಾಸ್ಕ್ ಮ್ಯಾನ್ ನನ್ನು ಬಂಧಿಸಿರುವ ಎಸ್ ಐ ಟಿ (SIT) ಇಂದು ಕೋರ್ಟ್ ಗೆ ಹಾಜರುಪಡಿಸಲಿದೆ. ಸುದೀರ್ಘ ವಿಚಾರಣೆ ಬಳಿಕ ಎಸ್ ಐ ಟಿ ಇಂದು ಮಾಸ್ಕ್ ಮ್ಯಾನ್ ನನ್ನು ಬಂಧಿಸಿದೆ. ಮಾಸ್ಕ್ ಮ್ಯಾನ್ ಹೆಸರು ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಎಂಬುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ […]
ಅನಾಮಿಕ ಮುಸುಕುಧಾರಿ ಮುಖವಾಡ ಬಯಲು| ಎಸ್ಐಟಿ ಯಿಂದ ಸಿ.ಎನ್ ಚಿನ್ನಯ್ಯ ಬಂಧನ Read More »









