ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್| 30 ದಿನಗಳ ರಿಚಾರ್ಜ್ ಪ್ಲ್ಯಾನ್ ನೀಡಲು ಸೂಚನೆ
ಸಮಗ್ರ ನ್ಯೂಸ್: ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, 28 ದಿನ ಬದಲು 30 ದಿನ ರೀಚಾರ್ಜ್ ಪ್ಲಾನ್‌ಗೆ ಸೂಚನೆ, ರಾಜ್ಯಸಭೆಯಲ್ಲಿ ಸಂಸದ ರಾಘವ ಚಡ್ಡಾ ಈ ಕುರಿತು ಸರ್ಕಾರದ ಗಮನಸೆಳೆದಿದ್ದರು. ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಭಾರತದಲ್ಲಿನ ಟೆಲಿಕಾಂ ಆಪರೇಟರ್ ಸರ್ವೀಸ್ ರೀಚಾರ್ಜ್ ಅವಧಿ 28 ದಿನ. ಬಹುತೇಕಾ ಎಲ್ಲಾ ರೀಚಾರ್ಜ್ ಅವಧಿ 28 ದಿನಗಳು ಮಾತ್ರ ನೀಡುತ್ತಿದೆ. ಈ ಕುರಿತು ಆಪ್ ಸಂಸದ ರಾಘವ ಚಡ್ಡಾ ರಾಜ್ಯಸಭೆಯಲ್ಲಿ ಗಮನಸೆಳೆದಿದ್ದರು. ವರ್ಷದ 12 ತಿಂಗಳಲ್ಲಿ ಜನಸಾಮಾನ್ಯರು 13
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್| 30 ದಿನಗಳ ರಿಚಾರ್ಜ್ ಪ್ಲ್ಯಾನ್ ನೀಡಲು ಸೂಚನೆ Read More »










