ಸರ್ಕಾರ ನಿರ್ಮಾಣಕ್ಕೆ ಮ್ಯಾಜಿಕ್ ನಂಬರ್ ಅಡ್ಡಿ| ವಿಜಯ್ ಗೆ ಬಹುಮತದೊಂದಿಗೆ ಬರಲು ರಾಜ್ಯಪಾಲರ ಸೂಚನೆ
ಸಮಗ್ರ ನ್ಯೂಸ್: ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ. ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ, ರಾಜ್ಯಪಾಲರು 118 ಶಾಸಕರ ಬೆಂಬಲ ಪಡೆದು ಮರಳಿ ಬರುವಂತೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ವಿಜಯ್ ಕೇವಲ 112 ಶಾಸಕರ ಬೆಂಬಲದ ಪತ್ರವನ್ನು ಮಾತ್ರ ಸಲ್ಲಿಸಿದ್ದರು ಎನ್ನಲಾಗಿದ್ದು, ಇದರಿಂದಾಗಿ ತಮಿಳುನಾಡಿನಲ್ಲಿ ಹೊಸ ಸರ್ಕಾರದ ಪ್ರಮಾಣವಚನ ತಡವಾಗಲಿದೆ ತಮಿಳುನಾಡಿನಲ್ಲಿ ಸಂಖ್ಯೆಗಳ ಆಟ ಆರಂಭವಾಗಿದ್ದು, ಪರಿಸ್ಥಿತಿ
ಸರ್ಕಾರ ನಿರ್ಮಾಣಕ್ಕೆ ಮ್ಯಾಜಿಕ್ ನಂಬರ್ ಅಡ್ಡಿ| ವಿಜಯ್ ಗೆ ಬಹುಮತದೊಂದಿಗೆ ಬರಲು ರಾಜ್ಯಪಾಲರ ಸೂಚನೆ Read More »









