ಎಣ್ಣೆ ನಶೆಯಲ್ಲಿದ್ದವರನ್ನು ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ…!
ಸಮಗ್ರ ನ್ಯೂಸ್: ಹೊಸ ವರ್ಷನೇ ಹಾಗೇ ಜನರನ್ನ ಹೇಗೆ ಸೆಳೆಯುತ್ತೊ ಕಾಣೆ. ಬೆಂಗಳೂರಲ್ಲಂತು ಹೊಸ ವರ್ಷ ಭರ್ಜರಿಯಾಗಿ ನಡಿತು. ಯುವಕ- ಯುವತಿಯರ ಮೋಜು,ಮಸ್ತಿನಲ್ಲಿ ಪೊಲೀಸರು ಸುಸ್ತೋ ಸುಸ್ತೋ. ಬೆಂಗಳೂರಿನ ಬಾರ್, ಪಬ್ಗಳಲ್ಲಿ ಪಾರ್ಟಿ ಜೋರಾಗಿತ್ತು. ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ. ಈ ಸಂಭ್ರಮದಲ್ಲಿ ಯುವಕ, ಯುವತಿಯರು ಕುಡಿದು ತೂರಾಡುತ್ತಿದ್ದದ್ದು ಕಂಡು ಬಂತು. ಕುಡಿದು ಪ್ರಜ್ಞೆ ತಪ್ಪಿದ ಯುವತಿಯರನ್ನ ಪೊಲೀಸರು ಸೇಫ್ಟಿ ಹೈಲ್ಯಾಂಡ್‌ಗೆ ರವಾನಿಸಿದರು. ಇನ್ನು ಕೆಲವರು ರಸ್ತೆ ಬದಿಯೇ ತಲೆ
ಎಣ್ಣೆ ನಶೆಯಲ್ಲಿದ್ದವರನ್ನು ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ…! Read More »










