ಪತ್ನಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿರಾಯ
ಲಕ್ನೋ: ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ದಾಂಪತ್ಯವನ್ನು ತ್ಯಾಗ ಮಾಡಿ, ಮತ್ತು ಹೆಂಡತಿಯನ್ನು ಆಕೆಯ ಗೆಳೆಯನೊಂದಿಗೆ ಮದುವೆ ಮಾಡಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಶುಕ್ರವಾರ ಗೋಲ್ ಚೌರಾದಲ್ಲಿರುವ ಆಶಾಜ್ಯೋತಿ ಕೇಂದ್ರದಲ್ಲಿ ನಡೆದ ಈ ಮದುವೆಗೆ ಜಿಲ್ಲಾ ಪರೀಕ್ಷಾಧಿಕಾರಿ, ಒನ್ ಸ್ಟಾಪ್ ಸೆಂಟರ್ ಮ್ಯಾನೇಜರ್, ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಮೂವರ ಸಂಬಂಧಿಕರು ಸಾಕ್ಷಿಯಾಗಿದ್ದರು. ಗುರುಗ್ರಾಮ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಬರ್ರಾ-8 ನಿವಾಸಿ ಪಂಕಜ್ ಶರ್ಮಾ ಅವರು ಮೇ
ಪತ್ನಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿರಾಯ Read More »










