ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲೆ ದಾಳಿ| ಪಾಕ್ ಪ್ರಧಾನಿ ಘೋಷಣೆ
ಸಮಗ್ರ ನ್ಯೂಸ್: ಮುಂದಿನ 24 ಘಂಟೆಗಳಲ್ಲಿ ಭಾರತದ ಮೇಲೆ ದಾಳಿ ಮಾಡಲಾಗುವುದು ಅಂತ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಅವರು ಇಂದು ಪಾಕ್ ಸಂಸತ್ತಿನಲ್ಲಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡುತ್ತ ನಮಗೆ ಸಾಮರ್ತ್ಯವಿದ್ದರು ಕೂಡ ನಾವು ಸಂಯಮದಿಂದ ನೋಡಿದ್ದೇವೆ ಅಂತ ಹೇಳಿದರು. ಬುಧವಾರ ಪಾಕಿಸ್ತಾನದ ಸಂಸತ್ತಿನ ಮುಂದೆ ಮಾಡಿದ ಭಾಷಣದಲ್ಲಿ, ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತ ನಡೆಸಿದ ದಾಳಿಯನ್ನು ಖಂಡಿಸಿದರು, ಏಕೆಂದರೆ ಭಾರತೀಯ ಆಡಳಿತದ ಕಾಶ್ಮೀರ ಪ್ರದೇಶದಲ್ಲಿ […]
ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲೆ ದಾಳಿ| ಪಾಕ್ ಪ್ರಧಾನಿ ಘೋಷಣೆ Read More »










