ಕೇರಳದಲ್ಲಿ ಆನೆ ತುಳಿತಕ್ಕೆ ಮಾವುತ ಸಾವು
ಸಮಗ್ರ ನ್ಯೂಸ್ : ಆನೆ ತುಳಿತದಿಂದ ಮಾವುತನೋರ್ವ ಸಾವನ್ನಪ್ಪಿದ ಘಟನೆ ಕೇರಳದ ವೈಕೋಮ್ನಲ್ಲಿ ನಡೆದಿದೆ. ಪುತ್ತುಪ್ಪಲ್ಲಿ ಮೂಲದ 26 ವರ್ಷದ ಅರವಿಂದ್ ಎಂಬಾತ ಸಾವನ್ನಪ್ಪಿದ್ದಾರೆ. ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಆನೆ ಮಾವುತನ ಮೇಲೆ ದಾಳಿ ಮಾಡಿದೆ. ಕುಂಜುಲಕ್ಷ್ಮೀ ಎಂಬ ಆನೆಯು ಅರವಿಂದ್ನನ್ನು ಸೊಂಡಿಲಿನಲ್ಲಿ ಬಿಸಿ ಬಳಿಕ ಕಾಲಿನಲ್ಲಿ ತುಳಿದು ಹಾಕಿದೆ. ದೃಶ್ಯದಲ್ಲಿ ಕಂಡುಬಂದಂತೆ ಅರವಿಂದ್ ಆನೆಯ ಕಾಲಿನ ಬಳಿ ಹೋದಾಗ ಕೋಪಗೊಂಡು ದಾಳಿ ಮಾಡಿ, ಸೊಂಡಿನಲ್ಲಿ ಬೀಸಿ ನೆಲಕ್ಕೆ […]
ಕೇರಳದಲ್ಲಿ ಆನೆ ತುಳಿತಕ್ಕೆ ಮಾವುತ ಸಾವು Read More »










