ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಆಸ್ತಿ ಎಷ್ಟಿದೆ ಗೊತ್ತಾ?
ಸಮಗ್ರ ನ್ಯೂಸ್ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಲೋಕಸಭೆ ಚುನಾವಣೆಯ ಪ್ರಚಾರ ಆರಂಭಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೆ ಜೊತೆಗೆ ಅವರು ಅಫಿಡವಿಟ್ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ಶೋಭಾ ಕರಂದ್ಲಾಜೆಯವರು 16.02 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಚರಾಸ್ತಿ – 9 ಕೋಟಿ 23 ಲಕ್ಷ 66 ಸಾವಿರ 909 ರೂಪಾಯಿ ಮೌಲ್ಯ, ಸ್ಥಿರಾಸ್ತಿ – 6 ಕೋಟಿ 78 ಲಕ್ಷ 97 ಸಾವಿರ ರೂಪಾಯಿ ಮೌಲ್ಯ, ಬ್ಯಾಂಕ್ […]
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಆಸ್ತಿ ಎಷ್ಟಿದೆ ಗೊತ್ತಾ? Read More »










