ದಕ್ಷಿಣ ಕೊರಿಯಾದ ಜನಪ್ರಿಯ ಯುವ ನಟ ಸಾಂಗ್ ಜೇ-ರಿಮ್ ನಿಧನ, ಕೊರಿಯನ್ ಸಿನಿ ಪ್ರೇಮಿಗಳಿಗೆ ಆಘಾತ
ಸಮಗ್ರ ನ್ಯೂಸ್:ದಕ್ಷಿಣ ಕೊರಿಯಾದ ಜನಪ್ರಿಯ ನಟ ಸಾಂಗ್ ಜೇ-ರಿಮ್ ನ.12 ರಂದು ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಸಿಯೋಲ್‌ನಲ್ಲಿರುವ ಇವರ ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ‘ಎರಡು ಪುಟಗಳ ಪತ್ರ’ ಪತ್ತೆಯಾಗಿದೆ ಎನ್ನಲಾಗಿದೆ., ನಟನ ಅಂತ್ಯಕ್ರಿಯೆ ನವೆಂಬರ್ 14 ರಂದು ನಡೆಯಲಿದೆ ಎಂದು ವರದಿಯಾಗಿದೆ. ಯೌಯಿಡೋ ಸೇಂಟ್ ಮೇರಿಸ್ ಆಸ್ಪತ್ರೆಯ ಪ್ಯೂನರಲ್ ಹಾಲ್‌ನಲ್ಲಿ ಸ್ಮಾರಕ ಸ್ಥಳವನ್ನು ಏರ್ಪಡಿಸಲಾಗಿದೆ ಎಂದು ಎಕ್ಸ್‌ಪೋರ್ಟ್ಸ್ನ್ಯೂಸ್ ವರದಿ ಮಾಡಿದೆ.ಸಾಂಗ್ ಜೆ […]
ದಕ್ಷಿಣ ಕೊರಿಯಾದ ಜನಪ್ರಿಯ ಯುವ ನಟ ಸಾಂಗ್ ಜೇ-ರಿಮ್ ನಿಧನ, ಕೊರಿಯನ್ ಸಿನಿ ಪ್ರೇಮಿಗಳಿಗೆ ಆಘಾತ Read More »









