ಮನೆ ಅಳಿಯನೇ ಇಲ್ಲಿ ವಿಲನ್| ಹಿಂದಿನ ರಾತ್ರಿ ಅತ್ತೆ ಮನೆಗೆ ಬಂದವನು ಮಾಡಿದ್ದೇನು?
ರಾಯಚೂರು: 6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ಸೇರಿ ಮೂವರನ್ನು ಮನೆ ಅಳಿಯನೇ ಬರ್ಬರವಾಘಿ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್ನಲ್ಲಿ ಸಂಭವಿಸಿದೆ. ವೈಷ್ಣವಿ(25) ಮತ್ತು ಇವರ ಸಹೋದರಿ ಆರತಿ(16), ತಾಯಿ ಸಂತೋಪಿ(45) ಕೊಲೆಯಾದ ದುರ್ದೈವಿಗಳು. 6 ತಿಂಗಳ ಹಿಂದೆ ಸಾಯಿ ಎಂಬ ಯುವಕನೊಂದಿಗೆ ವೈಷ್ಣವಿ ಮದುವೆ ಆಗಿತ್ತು. ಸೆ.28ರ ರಾತ್ರಿ ಅತ್ತೆ ಸಂತೋಪಿಯ ಮನೆಗೆ ಬಂದ ಅಳಿಯ ಸಾಯಿ, ತನ್ನ ಪತ್ನಿ, ಅತ್ತೆ, ನಾದಿನಿಯನ್ನು ಕೊಂದು ಪರಾರಿಯಾಗಿದ್ದಾನೆ. ಮದುವೆ ಬಳಿಕ
ಮನೆ ಅಳಿಯನೇ ಇಲ್ಲಿ ವಿಲನ್| ಹಿಂದಿನ ರಾತ್ರಿ ಅತ್ತೆ ಮನೆಗೆ ಬಂದವನು ಮಾಡಿದ್ದೇನು? Read More »









