ಕ್ರೈಂ

ಹಾಸನ: ಜೆಡಿಎಸ್ ಕಾರ್ಪೋರೇಟರ್ ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಹಾಸನ ನಗರಸಭೆ ಕಾರ್ಪೋರೇಟರ್ ಓರ್ವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ರಾತ್ರಿ‌ನಡೆದಿದೆ. ಸದಸ್ಯ ಪ್ರಶಾಂತ್ ಎಂಬಾತನೇ ಕೊಲೆಯಾದ ದುರ್ದೈವಿ. ರಾತ್ರಿ ತನ್ನ ಹೋಂಡಾ ಆ್ಯಕ್ಟಿವಾದಲ್ಲಿ ಪ್ರಶಾಂತ್ ತೆರಳುತ್ತಿದ್ದಾಗ ಜವೇನಹಳ್ಳಿ ಮಠದ ಬಳಿ ಆಟೋದಲ್ಲಿ ಬಂದು ಅಡ್ಡ ಹಾಕಿದ ದುಷ್ಕರ್ಮಿಗಳು ಮನಸೋ ಇಚ್ಛೆ ಕೊಚ್ಚಿ ಹಾಕಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಜನರು ಭಯಭೀತರಾಗಿದ್ದರು. ಸ್ಥಳಕ್ಕೆ ಹೆಚ್.ಡಿ.ರೇವಣ್ಣ ಭೇಟಿ ನೀಡಿದರು. ಈ ವೇಳೆ ಮೃತದೇಹ ಇಳಿಸುವ ವಿಚಾರದಲ್ಲಿ ಪೊಲೀಸರು ಮತ್ತು ರೇವಣ್ಣ ನಡುವೆ ಮಾತಿನ ಚಕಮಕಿ

ಹಾಸನ: ಜೆಡಿಎಸ್ ಕಾರ್ಪೋರೇಟರ್ ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು Read More »

ಕರ್ನಾಟಕದಲ್ಲಿ ಮತ್ತೊಂದು ಕರಾಳ ಕೃತ್ಯ| ವಿಕಲ ಚೇತನ ಯುವತಿ ಮೇಲೆ ಗ್ಯಾಂಗ್ ರೇಪ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದಿದ್ದು, ಹಾವೇರಿಯಲ್ಲಿ ವಿಕಲಚೇತನ ಯುವತಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಜಿಲ್ಲೆಯ ಹಾನಗಲ್ಲ್ ತಾಲೂಕಿನ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಕಲಚೇತನ ಯುವತಿ ಬಾಯಿಗೆ ಬಟ್ಟೆ ತುರುಕಿ ಕಾಮುಕರು ಅತ್ಯಾಚಾರ ಎಸಗಿದ್ದಾರೆ.ಪರಶುರಾಮ ಮಡಿವಾಳ ಹಾಗೂ ಯಶವಂತ ಎಂಬ ಇಬ್ಬರು ಕಾಮುಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸದ್ಯ ಪೊಲೀಸರು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ಮಡಿವಾಳನನ್ನು ಬಂಧಿಸಿದ್ದು, ಇನ್ನೊಬ್ಬ

ಕರ್ನಾಟಕದಲ್ಲಿ ಮತ್ತೊಂದು ಕರಾಳ ಕೃತ್ಯ| ವಿಕಲ ಚೇತನ ಯುವತಿ ಮೇಲೆ ಗ್ಯಾಂಗ್ ರೇಪ್ Read More »

‘ಪುಷ್ಪ’ ಸಿನಿಮಾವನ್ನೇ ನಾಚಿಸಿದ ರಕ್ತಚಂದನ ದಂಧೆ| 28 ಲಕ್ಷ ಮೌಲ್ಯದ ಸೊತ್ತು ವಶ

ಸಮಗ್ರ ನ್ಯೂಸ್: ಪುಷ್ಪ ಸಿನಿಮಾವನ್ನೇ ನಾಚಿಸುವ ರೀತಿಯಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಸ್ಮಗ್ಲಿಂಗ್‌ ಬೆಳಕಿಗೆ ಬಂದಿದೆ. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಬಾಕ್ಸ್‌ ಹಾಕಿ ಅದರ ಕೆಳಗೆ ರಕ್ತ ಚಂದನದ ತುಂಡುಗಳನ್ನಿಟ್ಟು ಟಾಟಾ ಏಸ್‌ ವಾಹನದಲ್ಲಿ ಕಳ್ಳಸಾಗಣೆ ಮಾಡಿದ್ದಾರೆ. ಆಂಧ್ರ ಭಾಗದಿಂದ ಕಟ್ಟಿಗೇನಹಳ್ಳಿವರೆಗೆ ಪೊಲೀಸರು ಚೇಸಿಂಗ್‌ ಮಾಡುವಾಗ ಚಾಲಕ ಅಡ್ಡದಿಡ್ಡಿ ಓಡಿಸಿ ಎಮ್ಮೆಗೆ ಗುದ್ದಿ ಪರಿಣಾಮ ಪುಷ್ಪ ಸಿನಿಮಾ ಸ್ಟೈಲ್‌ ದಂಧೆ ಬಹಿರಂಗಗೊಂಡಿದೆ. ಈ ವೇಳೆ 497 ಕೆ.ಜಿ ಮರದ ತುಂಡು ಹಾಗೂ 61.7 ಕೆ.ಜಿ ಚಿಕ್ಕ ಚಕ್ಕೆ

‘ಪುಷ್ಪ’ ಸಿನಿಮಾವನ್ನೇ ನಾಚಿಸಿದ ರಕ್ತಚಂದನ ದಂಧೆ| 28 ಲಕ್ಷ ಮೌಲ್ಯದ ಸೊತ್ತು ವಶ Read More »

ಮಗಳ ಕೊಳೆತ ಶವದ ಮುಂದೆ ನಾಲ್ಕು ದಿನ ಕಳೆದ ಮಾನಸಿಕ ಅಸ್ವಸ್ಥ ತಾಯಿ

ಸಮಗ್ರ ನ್ಯೂಸ್: ವಿಚಿತ್ರ ಘಟನೆಯೊಂದರಲ್ಲಿ ಮಾನಸಿಕ ಅಸ್ವಸ್ಥೆ ತಾಯಿ ಅನಾರೋಗ್ಯದಿಂದ ಮೃತಪಟ್ಟ ಮಗಳ ಶವದ ಜೊತೆಗೆ ನಾಲ್ಕು ದಿನ ಕಳೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯ ನ್ಯೂ ತಮಿಳು ಕಾಲನಿಯ ನಿವಾಸಿಯಾದ ಗೃಹ ರಕ್ಷಕ ದಳದ ಸಿಬ್ಬಂದಿ ರೂಪಾ (32) ಅನಾರೋಗ್ಯದಿಂದ ಕಳೆದ ದಿನಗಳ ಹಿಂದೆ ಮೃತಪಟ್ಟಿದ್ದರು. 10 ವರ್ಷಗಳ ಹಿಂದೆ ವಿವಾಹವಾಗಿರುವ ಈಕೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಐದು ವರ್ಷದಿಂದ ಗಂಡ, ಮಕ್ಕಳಿಂದ ದೂರವಾಗಿ ತಾಯಿಯೊಂದಿಗೆ ವಾಸವಿದ್ದರು. ತಾಯಿ ಮಾನಸಿಕ

ಮಗಳ ಕೊಳೆತ ಶವದ ಮುಂದೆ ನಾಲ್ಕು ದಿನ ಕಳೆದ ಮಾನಸಿಕ ಅಸ್ವಸ್ಥ ತಾಯಿ Read More »

ಕಳಚಿಬಿತ್ತು ಎಸ್ಡಿಪಿಐನ ಮತ್ತೊಂದು ಕರಾಳ ಮುಖ! ಪೊಲೀಸರನ್ನು ನಿಂಧಿಸಿದ ಆರೋಪಿಗಳು ಬಾಯ್ಬಿಟ್ಟ ಸತ್ಯ ಗೊತ್ತಾ?

ಸಮಗ್ರ ನ್ಯೂಸ್: ಕಳೆದ ವಾರ ಮಂಗಳೂರಿನ ಅಡ್ಯಾರ್ ನಲ್ಲಿ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಸೇರಿ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಆಗಿದ್ದೇನು?: ಎಸ್‌ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದ, ಆರೋಪಿಗಳ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ

ಕಳಚಿಬಿತ್ತು ಎಸ್ಡಿಪಿಐನ ಮತ್ತೊಂದು ಕರಾಳ ಮುಖ! ಪೊಲೀಸರನ್ನು ನಿಂಧಿಸಿದ ಆರೋಪಿಗಳು ಬಾಯ್ಬಿಟ್ಟ ಸತ್ಯ ಗೊತ್ತಾ? Read More »

ಮಂಗಳೂರು: ಪೊಲೀಸರನ್ನು ನಿಂದಿಸಿದ ಪುಂಡರ ಬಂಧನ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಎಸ್.ಡಿ.ಪಿ‌.ಐ ಸಭೆ ಗೆ ಆಗಮಿಸಿದಾಗ ಕಾರ್ಯಕರ್ತರಿಂದ ಪೊಲೀಸರಿಗೆ ನಿಂದನೆ ವಿಡಿಯೋ ವೈರಲ್ ಹಿನ್ನಲೆ ನಿಂದಿಸಿದ 6 SDPI ಕಾರ್ಯಕರ್ತರನ್ನು ಕುಡ್ಲದ ಖಾಕಿ ಪಡೆ ಹೆಡೆಮುರಿಕಟ್ಟಿದೆ. ಒಟ್ಟು ಆರು‌ ಜನರನ್ನು ಪೊಲೀಸರು ಬಂಧಿಸಿದ್ದು, ನೌಶಾದ್, ಹೈದರಾಲಿ ಬಂಧಿತ ಮುಖ್ಯ ಆರೋಪಿಗಳು . ಆರೋಪಿಗಳಿಗೆ ಆಶ್ರಯ ನೀಡಿದ ಇತರ ನಾಲ್ವರನ್ನು ಕೂಡ ಬಂಧಿಸಿದ್ದಾರೆ. ಮೇ.27 ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಸಮಾವೇಶಕ್ಕೆ ಬೈಕ್ ಮತ್ತು ಕಾರ್ ನಲ್ಲಿ ಬಂದ ಸವಾರ, ಸಹ ಸವಾರದಿಂದ

ಮಂಗಳೂರು: ಪೊಲೀಸರನ್ನು ನಿಂದಿಸಿದ ಪುಂಡರ ಬಂಧನ Read More »

ಅನ್ಯಮತೀಯನ ಜೊತೆ ಸುತ್ತಾಡ್ತಿದ್ದ ಮಗಳು| ಮರ್ಯಾದೆಗೆ ಅಂಜಿದ ಪೋಷಕರು ಮಾಡಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ 20 ವರ್ಷದ ಮಗಳನ್ನು ಪೋಷಕರು ಕತ್ತು ಸೀಳಿ ಕೊಂದ ಘಟನೆ ನಡೆದಿದೆ. ಈ ಸಂಬಂಧ ಮಗಳನ್ನು ಕೊಂದ ತಂದೆ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ. ದೇವಿಲಾಲ್ ಮತ್ತು ಸಾವಿತ್ರಿ ಬಾಯಿ ಎಂಬವರ ಪುತ್ರಿ ರಾಜೇಶ್ವರಿ ಮುಸ್ಲಿಂ ವ್ಯಕ್ತಿ ಶೇಕ್ ಆಲೀಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ಸುಮಾರು ಒಂದೂವರೆ ತಿಂಗಳ ಹಿಂದೆ, ರಾಜೇಶ್ವರಿ ಮತ್ತು ಅಲೀಂ ಮಹಾರಾಷ್ಟ್ರಕ್ಕೆ ಓಡಿಹೋದರು. ನಾಪತ್ತೆಯಾಗಿದ್ದಾರೆಂದು ರಾಜೇಶ್ವರಿಯ ಪೋಷಕರು ಪೊಲೀಸರಿಗೆ ದೂರು

ಅನ್ಯಮತೀಯನ ಜೊತೆ ಸುತ್ತಾಡ್ತಿದ್ದ ಮಗಳು| ಮರ್ಯಾದೆಗೆ ಅಂಜಿದ ಪೋಷಕರು ಮಾಡಿದ್ದೇನು ಗೊತ್ತಾ? Read More »

ಮಂಗಳೂರು: ನಸುಕಿನ ಜಾವ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ – ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಅತೀವೇಗದಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ. ಗಾಯಾಳುಗಳನ್ನು ಬಿದ್ದ ಗಣೇಶ್ ಹಾಗೂ ಧೀರಜ್ ಎಂದು ಗುರುತಿಸಲಾಗಿದೆ. ಗಣೇಶ್ ಎಂಬಾತ ಧೀರಜ್ ನನ್ನು ಮನೆಗೆ ಬಿಟ್ಟು ಬರಲು ತೆರಳಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಿಂದ ರಸ್ತೆಗೆ ಬಿದ್ದ ಗಣೇಶ್ ಹಾಗೂ ಧೀರಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಗಳೂರು: ನಸುಕಿನ ಜಾವ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ – ಇಬ್ಬರು ಗಂಭೀರ Read More »

ರೈತನಾಯಕರಿಗೆ ಮಸಿಬಳಿದ ಕಿಡಿಗೇಡಿಗಳು; ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಮೈಕ್ ನಿಂದ ಹಲ್ಲೆ ನಡೆಸಿ, ಮಸಿ ಬಳಿದ ಘಟನೆ ಗಾಂಧಿಭವನದಲ್ಲಿ ಸೋಮವಾರ ನಡೆಯಿತು. ಕೋಡಿಹಳ್ಳಿ ಚಂದ್ರಶೇಖರ್ ಕಿಕ್ ಬ್ಯಾಕ್ ಆರೋಪ ಪ್ರಕರಣದಲ್ಲಿ ತಮ್ಮ ಹೆಸರು ಎಳೆದು ತಂದ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ನೀಡುತ್ತಿದ್ದರು. ಈ ವೇಳೆ ಪತ್ರಕರ್ತರ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಗಣ್ಯರಿದ್ದ ವೇದಿಕೆಯ ಮೇಟ್ಟಿಲೇರಿ ಟಿವಿ ಮೈಕ್ ನಿಂದ ಯದುವೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ

ರೈತನಾಯಕರಿಗೆ ಮಸಿಬಳಿದ ಕಿಡಿಗೇಡಿಗಳು; ಆರೋಪಿಗಳ ಬಂಧನ Read More »

ಪೊಲೀಸರಿಗೆ ನಿಂದನೆ ಪ್ರಕರಣ| ಎಸ್ಡಿಪಿಐ ಕಾರ್ಯಕರ್ತರಿಗಾಗಿ ಶೋಧ

ಸಮಗ್ರ‌ ನ್ಯೂಸ್: ಕರ್ತವ್ಯದಲ್ಲಿ ಪೊಲೀಸರಿಗೆ ಹೀನಾಯವಾಗಿ ನಿಂದಿಸಿದ ಎಸ್‌ಡಿಪಿಐ ಕಾರ್ಯಕರ್ತರಿಗೆ ಮಂಗಳೂರು ಪೊಲೀಸರು ತಲಾಶ್ ಆರಂಭಿಸಿದ್ದಾರೆ. ಮೇ 27 ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಸಮಾವೇಶಕ್ಕೆ ಬೈಕ್ ಮತ್ತು ಕಾರ್ ನಲ್ಲಿ ಬಂದ ಸವಾರ, ಸಹ ಸವಾರರು ಸೇರಿ ಒಟ್ಟು ಆರು ಮಂದಿ ಕಾರ್ಯಕರ್ತರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಆರೋಪಿಗಳ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐ.ಪಿ.ಸಿ 143, 353, 504, 149 ಅಡಿ

ಪೊಲೀಸರಿಗೆ ನಿಂದನೆ ಪ್ರಕರಣ| ಎಸ್ಡಿಪಿಐ ಕಾರ್ಯಕರ್ತರಿಗಾಗಿ ಶೋಧ Read More »