ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ನೈಟ್ ವಿಡಿಯೋ ಹರಿಬಿಟ್ಟ ನವಜೋಡಿ| ವಿಡಿಯೋ ಫುಲ್ ವೈರಲ್
ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಾಹಿತಿಯುಕ್ತವಾಗಿದ್ದರೆ, ಇನ್ನು ಕೆಲವು ಆಘಾತಕಾರಿಗಳಾಗಿದ್ದು, ನೆಟ್ಟಿಗರ ಕೆರಳಿಸುತ್ತಿವೆ. ಸದ್ಯ ಇದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ನವವಿವಾಹಿತ ಜೋಡಿ ತಮ್ಮ ಮೊದಲ ರಾತ್ರಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನವವಿವಾಹಿತ ವಧು-ವರರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೊದಲಿಗೆ ನವವಿವಾಹಿತರು ಸುಂದರವಾಗಿ ಅಲಂಕರಿಸಲ್ಪಟ್ಟ ಕೋಣೆಗೆ ಪ್ರವೇಶಿಸುತ್ತಾರೆ. ಆಗ ಅವರಿಗೊಂದು ವಿಚಿತ್ರ ಉಪಾಯ ಹೊಳೆದಿದ್ದು, ತಕ್ಷಣ ತಮ್ಮ ಮೊಬೈಲ್ ಆನ್ ಮಾಡಿದ್ದಾರೆ. ಅದ್ರಲ್ಲಿ ವರ, ವಧುವಿನ ಬಳಿ ಬಂದು ಮುತ್ತು ಕೊಟ್ಟು
ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ನೈಟ್ ವಿಡಿಯೋ ಹರಿಬಿಟ್ಟ ನವಜೋಡಿ| ವಿಡಿಯೋ ಫುಲ್ ವೈರಲ್ Read More »










