ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ| ಪೈಲಟ್ ನ ಆ ಒಂದು ತಪ್ಪಿನಿಂದ 158 ಮಂದಿ ಚಿರನಿದ್ರೆಗೆ ಜಾರಿದರು!!
ಸಮಗ್ರ ನ್ಯೂಸ್: ಸರಿಯಾಗಿ ಹದಿನಾರು ವರ್ಷಗಳ ಹಿಂದೆ ಇದೇ ದಿನ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 158 ಮಂದಿಯ ಮೃತದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು! ದುಬೈನಿಂದ ತಮ್ಮೂರಿಗೆ ಇನ್ನೇನು ಎರಡೇ ನಿಮಿಷಗಳಲ್ಲಿ ಲ್ಯಾಂಡ್ ಆಗಿಬಿಡುತ್ತೀವಿ ಎಂದುಕೊಳ್ಳುತ್ತಿದ್ದಂತೆಯೇ ಭೀಕರವಾದ ಘಟನೆ ನಡೆದೇ ಹೋಯಿತು! ಮಂಗಳೂರು ವಿಮಾನ ದುರಂತ ಕಳೆದು ಇಂದಿಗೆ ಹದಿನಾರು ವರುಷಗಳು ಉರುಳಿವೆ. ಇಷ್ಟು ವರ್ಷಗಳಿಂದಲೂ ಈ ಘಟನೆ ನಡೆಯಬಾರದಿತ್ತು, ಒಂದೇ ನಿಮಿಷ ತಡ ಆಗಿದ್ರೆ ಅಥವಾ ಒಂದೇ ನಿಮಿಷ ಬೇಗ ಬಂದಿದ್ರೆ? ಈ ಸಾವು ತಪ್ಪಬಹುದಿತ್ತು ಎಂದು […]
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ| ಪೈಲಟ್ ನ ಆ ಒಂದು ತಪ್ಪಿನಿಂದ 158 ಮಂದಿ ಚಿರನಿದ್ರೆಗೆ ಜಾರಿದರು!! Read More »










