ಕಾಸರಗೋಡು: ನಿಷೇಧಿತ ಎಂಡಿಎಂಎ ಸಾಗಾಟ; ಮೂವರ ಬಂಧನ
ಸಮಗ್ರ ನ್ಯೂಸ್: ನಿಷೇಧಿತ ಎಂಡಿಎಂಎ ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸೇರಿದಂತೆ ಮೂವರನ್ನು ಮಂಜೇಶ್ವರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದು, ಅವರಿಂದ 182 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಉದ್ಯಾವರ ಕುಂಡುಕೊಳಕ್ಕೆಯ ನಿವಾಸಿ ಮುಹಮ್ಮದ್ ಶಿಹಾಬ್ (33), ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠದ ನಿವಾಸಿ ಮುಹಮ್ಮದ್ ಸಫ್ವಾನ್ (23) ಹಾಗೂ ಮೂಡುಬಿದಿರೆ ಕೈಕಂಬದ ನಿವಾಸಿ ಮುಹಮ್ಮದ್ ರಸಲ್ ಅಲಿ (21) ಬಂಧಿತರು. ಬಟ್ಟಿಪದವಿನಲ್ಲಿರುವ ಕಾಟೇಜ್ ಮೇಲೆ ದಾಳಿ ನಡೆಸಿದಾಗ ಮೂವರು
ಕಾಸರಗೋಡು: ನಿಷೇಧಿತ ಎಂಡಿಎಂಎ ಸಾಗಾಟ; ಮೂವರ ಬಂಧನ Read More »










