ಇಟಲಿ ಪ್ರಧಾನಿಗೆ ಮೋದಿ ನೀಡಿದ ₹2ರ ಮೆಲೋಡಿ ಚಾಕೊಲೆಟ್| ಇಂಟರ್ನೆಟ್ ನಲ್ಲಿ ಶುರುವಾಯ್ತು ಹೊಸ ಸೆನ್ಸೇಷನ್
ಸಮಗ್ರ ನ್ಯೂಸ್: ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸದಲ್ಲಿ ಇಟಲಿ ಭೇಟಿ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಕೋಲೋಸಿಯಂನಲ್ಲಿ ದ್ವಿಪಕ್ಷೀಯ ಮಾತುಕತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಗಿಫ್ಟ್ ಕುರಿತ ಈ ವಿಡಿಯೋ ಭಾರಿ ವೈರಲ್ ಆಗಿದೆ. ಎರಡು ರಾಷ್ಟ್ರಗಳ ಸಂಬಂಧವನ್ನು ಪ್ರಧಾನಿ ಮೋದಿ 2 ರೂಪಾಯಿ ಚಾಕೋಲೋಟ್ ಮೂಲಕ […]
ಇಟಲಿ ಪ್ರಧಾನಿಗೆ ಮೋದಿ ನೀಡಿದ ₹2ರ ಮೆಲೋಡಿ ಚಾಕೊಲೆಟ್| ಇಂಟರ್ನೆಟ್ ನಲ್ಲಿ ಶುರುವಾಯ್ತು ಹೊಸ ಸೆನ್ಸೇಷನ್ Read More »









