ವಾಣಿಜ್ಯ ಬಳಕೆ ಗ್ಯಾಸ್ ದರ ಭಾರೀ ಏರಿಕೆ| ಹೊಟೇಲ್ ಉದ್ಯಮಕ್ಕೆ ನೇರ ಹೊಡೆತ ನೀಡಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಇದರ ನೇರ ಹೊಡೆತ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಬಿದ್ದಿದೆ. ಶುಕ್ರವಾರ 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹993 ಏರಿಕೆಯಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳಿಗೆ ದೊಡ್ಡ ಆಘಾತ ನೀಡಿದೆ. ಹೊಸ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈ ಹಿಂದಿನ ₹2,078.50 ರಿಂದ ₹3,071.50ಕ್ಕೆ ಏರಿಕೆಯಾಗಿದೆ. […]

ವಾಣಿಜ್ಯ ಬಳಕೆ ಗ್ಯಾಸ್ ದರ ಭಾರೀ ಏರಿಕೆ| ಹೊಟೇಲ್ ಉದ್ಯಮಕ್ಕೆ ನೇರ ಹೊಡೆತ ನೀಡಿದ ಕೇಂದ್ರ ಸರ್ಕಾರ Read More »