ನೇಪಾಳದಲ್ಲಿ ಭಾರೀ ಜನಾಕ್ರೋಶ| ಪ್ರಧಾನಿ, ರಾಷ್ಟ್ರಪತಿ ರಾಜೀನಾಮೆ| ಮುಂದುವರಿದ ಹಿಂಸಾಚಾರ
ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನ್ ಮಾಡಿದ ನೇಪಾಳ ಸರಕಾರದ ವಿರುದ್ದ ಯುವ ಜನತೆ ಪ್ರಾರಂಭಿಸಿದ ಹೋರಾಟ ಇದೀಗ ಇಡೀ ನೇಪಾಳವನ್ನೆ ಅಕ್ಷರಶಃ ಅಶಾಂತಿಗೆ ದೂಡಿದೆ. ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ತೀವ್ರ ಸ್ವರೂಪದ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಅಲ್ಲಿನ ಪ್ರಧಾನಿ ಕೆ.ಪಿ. ಓಲಿಯವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ನೇಪಾಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಕೇವಲ ಸಾಮಾಜಿಕ ಜಾಲತಾಣಗಳ ನಿಷೇಧದಿಂದ ಮಾತ್ರ ಭುಗಿಲೆದ್ದಿದ್ದಲ್ಲ. ಅಲ್ಲಿನ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತಿ ಧೋರಣೆ, ಅಗಾಧವಾಗಿ ಬೆಳೆದಿರುವ ನಿರುದ್ಯೋಗ ಸಮಸ್ಯೆಗೆ ಸ್ಪಂದಿಸದೇ […]
ನೇಪಾಳದಲ್ಲಿ ಭಾರೀ ಜನಾಕ್ರೋಶ| ಪ್ರಧಾನಿ, ರಾಷ್ಟ್ರಪತಿ ರಾಜೀನಾಮೆ| ಮುಂದುವರಿದ ಹಿಂಸಾಚಾರ Read More »










