ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇವರೇನಾ? ಕೇಸರಿ ಭದ್ರಕೋಟೆಗೆ ಹೊಸ ಮುಖ!?
ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬಿಜೆಪಿಯ ಭದ್ರ ಕೋಟೆ. ಇಲ್ಲಿ ಸತತ ಮೂವತ್ತು ವರ್ಷಗಳಿಂದ ಪ್ರತಿ ಚುನಾವಣೆಯಲ್ಲಿ ಕಮಲ ಅರಳುತ್ತಲೇ ಬಂದಿದೆ. ಈ ಕ್ಷೇತ್ರದ ಜನ ಪ್ರತಿ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಡುತ್ತಿದ್ದು ಇಲ್ಲಿ ಎಸ್ ಅಂಗಾರ ರವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮೀಸಲಾತಿ ಕ್ಷೇತ್ರವಾಗಿರುವ ಕಾರಣ ಇಲ್ಲಿ ದಲಿತ ಅಭ್ಯರ್ಥಿಗಳಿಗೆ ಮಾತ್ರ ಸ್ವರ್ಧಿಸಲು ಅವಕಾಶ ಇರುವ ಕಾರಣ ಸತತ ಆರು ಬಾರಿ ಎಸ್ ಅಂಗಾರವರು […]
ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇವರೇನಾ? ಕೇಸರಿ ಭದ್ರಕೋಟೆಗೆ ಹೊಸ ಮುಖ!? Read More »










