ಆದಾಯ ಮೀರಿ ಆಸ್ತಿ ಗಳಿಕೆ| ಸಚಿವ ಸೋಮಣ್ಣಗೆ ಬಂಧನ ಭೀತಿ
ಸಮಗ್ರ ನ್ಯೂಸ್: ತನ್ನ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಲ್ಲಿ ಸಚಿವ ವಿ.ಸೋಮಣ್ಣಗೆ ಬಂಧನ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಚಿವ ಸೋಮಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮಾರ್ಚ್ 30ಕ್ಕೆ ಮುಂದೂಡಿದೆ. ಇನ್ನು ಆಕ್ಷೇಪಣೆ ಸಲ್ಲಿಸಲು ದೂರುದಾರರ ಪರ ವಕೀಲರಿಗೆ ಸೂಚನೆ ನೀಡಿಲಾಗಿದೆ. ಸೋಮಣ್ಣ ಶಾಸಕನಾಗುವ ಮೊದಲಿನ ಆದಾಯ, ನಂತರದ ಆದಾಯ ಗಳಿಕೆ, ಆಸ್ತಿಯ ಸೂಕ್ತ ವಿವರಣೆ ನೀಡುವಲ್ಲಿ ಪೊಲೀಸರು ವಿಫಲವಾಗಿದ್ದು, ಅಸಮರ್ಪಕ ತನಿಖೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ಕುರಿತು ಜನಪ್ರತಿನಿಧಿಗಳ […]
ಆದಾಯ ಮೀರಿ ಆಸ್ತಿ ಗಳಿಕೆ| ಸಚಿವ ಸೋಮಣ್ಣಗೆ ಬಂಧನ ಭೀತಿ Read More »










