13 ಸಾವಿರ ರೈತರ ಕೃಷಿ ಸಾಲಮನ್ನಾಗೆ ಮತ್ತೆ ಅವಕಾಶ – ಸಚಿವ ಎಸ್.ಟಿ ಸೋಮಶೇಖರ್
ಸಮಗ್ರ ನ್ಯೂಸ್: ಷರತ್ತು ಪೂರೈಸದೇ ಬಾಕಿ ಉಳಿದಿರುವ 13,000 ರೈತರ ಸಹಕಾರ ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ. 2017-18ನೇ ಸಾಲಿನ ಬಾಕಿ ಇದ್ದ ಸಹಕಾರ ಸಂಘದಿಂದ ಪಡೆದ ಅಲ್ಪಾವಧಿ ಸಾಲಮನ್ನಾ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಒಂದು ಲಕ್ಷ ರೂ. ಸಾಲಮನ್ನಾ ಮಾಡಲು 14.8.2018ರಲ್ಲಿ ಆದೇಶ ಹೊರಡಿಸಲಾಗಿತ್ತು. ಅದರಂತೆ 20.38 ಲಕ್ಷ ರೈತರಿಗೆ 9,448.62 ಕೋಟಿ ರೂ. ಸಾಲಮನ್ನಾ ಮಾಡುವ ಅಂದಾಜು ಮಾಡಲಾಗಿತ್ತು. […]
13 ಸಾವಿರ ರೈತರ ಕೃಷಿ ಸಾಲಮನ್ನಾಗೆ ಮತ್ತೆ ಅವಕಾಶ – ಸಚಿವ ಎಸ್.ಟಿ ಸೋಮಶೇಖರ್ Read More »










