ಕಾರ್ಗಿಲ್ ವಿಜಯ್ ದಿವಸ್|ಕೊರೆಯುವ ಚಳಿ ಲೆಕ್ಕಿಸದೆ ವೈರಿಯ ಹೆಡೆಮುರಿ ಕಟ್ಟಿದ ಕಲಿಗಳಿಗೊಂದು ಸಲಾಂ|
ಸಮಾಚಾರ ವಿಶೇಷ: ನಮ್ಮ ಹೆಮ್ಮೆಯ ಯೋಧರಿಗೆ ಗೌರವ ಸೂಚಿಸುವ ‘ಕಾರ್ಗಿಲ್ ವಿಜಯ ದಿವಸ’ಕ್ಕೆ ಇಂದು 22ರ ಸಂಭ್ರಮ ಇಪ್ಪತ್ತೆರಡು ವರ್ಷಗಳ ಹಿಂದೆ, ಪಾಕಿಸ್ತಾನದ ಸಂಚನ್ನು ಪ್ರತಿಬಂಧಿಸಿ ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದರು. ಅಂಥಾ ವೀರಯೋಧರಿಗೆ ನಮನ ಸಲ್ಲಿಸಲು ಜೂನ್ 26ನ್ನು ಪ್ರತಿ ವರ್ಷ ಕಾರ್ಗಿಲ್ ದಿವಸವನ್ನಾಗಿ ಆಚರಿಸುತ್ತೇವೆ. ತ್ಯಾಗ ಬಲಿದಾನದ ಮಾಸದ ನೆನಪು ಇಂದಿಗೂ ಹಸಿಯಾಗಿದೆ. ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನ ಒಂದು […]
ಕಾರ್ಗಿಲ್ ವಿಜಯ್ ದಿವಸ್|ಕೊರೆಯುವ ಚಳಿ ಲೆಕ್ಕಿಸದೆ ವೈರಿಯ ಹೆಡೆಮುರಿ ಕಟ್ಟಿದ ಕಲಿಗಳಿಗೊಂದು ಸಲಾಂ| Read More »










