ವಿಶ್ವದಾಖಲೆ ಬರೆದ ಟೀಂ ಇಂಡಿಯಾ| ವೆಸ್ಟ್ ಇಂಡೀಸ್ ವಿರುದ್ದ 12 ಸರಣಿಯಲ್ಲಿ ಜಯಮಾಲೆ
ಸಮಗ್ರ ನ್ಯೂಸ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ 2-0 ರನ್ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ತಂಡವೊಂದರ ವಿರುದ್ಧ ಸತತ 12 ಸರಣಿ ಜಯಿಸಿದ ವಿಶ್ವದಾಖಲೆ ಬರೆದಿದೆ. ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ಶಾಯ್ ಹೋಪ್ ಗಳಿಸಿದ ಶತಕದ ನೆರವಿನಿಂದ 311 ರನ್ ಗಳಿಸಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ಪರ ಅಮೋಘ ಬ್ಯಾಟಿಂಗ್
ವಿಶ್ವದಾಖಲೆ ಬರೆದ ಟೀಂ ಇಂಡಿಯಾ| ವೆಸ್ಟ್ ಇಂಡೀಸ್ ವಿರುದ್ದ 12 ಸರಣಿಯಲ್ಲಿ ಜಯಮಾಲೆ Read More »










