ಕಾಮನ್ವೆಲ್ತ್ ಕ್ರೀಡಾಕೂಟ| ಕುಸ್ತಿಯಲ್ಲಿ 3 ಚಿನ್ನ, 1ಬೆಳ್ಳಿ ಬಾಚಿದ ಭಾರತ
ಸಮಗ್ರ ನ್ಯೂಸ್: ಕಾಮನ್‌ವೆಲ್ತ್ ಕೂಟದ ಕುಸ್ತಿ ಅಖಾಡದಲ್ಲಿ ಭಾರತ ಪದಕಗಳ ಬೇಟೆಯಾಡಿದ್ದು, ಮೂರು ಚಿನ್ನ ಹಾಗೂ ಒಂದು ಬೆಳ್ಳಿಯನ್ನು ಬಗಲಿಗೆ ಹಾಕಿಕೊಂಡಿದೆ. ಸಾಕ್ಷಿ ಮಲಿಕ್, ದೀಪಕ್ ಪೂನಿಯಾ ಮತ್ತು ಬಜರಂಗ್ ಪೂನಿಯಾ ಅವರು ಚಿನ್ನದ ನಗು ಬೀರಿದರೆ, ಅನ್ಶು ಮಲಿಕ್ ಬೆಳ್ಳಿಯ ಪದಕ ಗೆದ್ದುಕೊಂಡರು. ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್ ಕುಸ್ತಿಯ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಬಜರಂಗ್ ಅವರು ಕೆನಡಾದ ಲಾಕ್ಲೆನ್ ಮೆಕ್‌ಲೀನ್ ಎದುರು 9-2 ಪಾಯಿಂಟ್‌ಗಳಿಂದ ಗೆದ್ದರು. 28 ವರ್ಷದ ಬಜರಂಗ್ ಇದಕ್ಕೂ ಮುನ್ನ […]
ಕಾಮನ್‌ವೆಲ್ತ್ ಕ್ರೀಡಾಕೂಟ| ಕುಸ್ತಿಯಲ್ಲಿ 3 ಚಿನ್ನ, 1ಬೆಳ್ಳಿ ಬಾಚಿದ ಭಾರತ Read More »










