ವಿರಾಟದರ್ಶನಕ್ಕೆ ಬಾಂಗ್ಲಾ ತತ್ತರ| ಟೀಂ ಇಂಡಿಯಾಗೆ ಮತ್ತೊಂದು ಗೆಲುವು
ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿ ಶತಕದ ಅಪರೂಪದ ಹಣಾಹಣಿಗೆ ಪುಣೆ ಪ್ರೇಕ್ಷಕರು ಸಾಕ್ಷಿಯಾದದರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಈ ಗೆಲುವಿನ ಬೆನ್ನತ್ತಿದ ಟೀಂ ಇಂಡಿಯಾಗೆ ಎಂದಿನಂತೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಕೇವಲ 40 ಎಸೆತಗಳಲ್ಲಿ 48 ರನ್ ಗಳಿಸಿದ ರೋಹಿತ್ ಪುಲ್ ಶಾಟ್ ಹೊಡೆಯುವ […]
ವಿರಾಟದರ್ಶನಕ್ಕೆ ಬಾಂಗ್ಲಾ ತತ್ತರ| ಟೀಂ ಇಂಡಿಯಾಗೆ ಮತ್ತೊಂದು ಗೆಲುವು Read More »










