ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಶಿವಣ್ಣ ಕಮೆಂಟ್ರಿ
ಸಮಗ್ರ ನ್ಯೂಸ್: ಶಿವರಾಜ್ ಕುಮಾರ್ ಅವರು ನಟನೆ ಮಾತ್ರವಲ್ಲ ಕೆಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ, ಜಡ್ಜ್ ಆಗಿ, ನಿರೂಪಕನಾಗಿ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕ್ರಿಕೆಟ್ ಕಮೆಂಟೇಟರ್ ಆಗಿ ಇಂದು ಶಿವಣ್ಣ ಕಾಣಿಸಿಕೊಂಡರು. ಇಂದು ಅಹಮದಾಬಾದ್ನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶಿವಣ್ಣ ವೀಕ್ಷಕ ವಿವರಣೆ ನೀಡಿದರು. ಅದೂ ಕನ್ನಡದಲ್ಲಿ. ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಕನ್ನಡ ಕಮೆಂಟ್ರಿಯೊಂದಿಗೆ ಭಾರತ-ಪಾಕಿಸ್ತಾನ ಮ್ಯಾಚ್ ನೇರ ಪ್ರಸಾರ ನಡೆಯುತ್ತಿದ್ದು, ವೃತ್ತಿಪರ ಕಾಮೆಂಟೇಟರ್ಗಳ ಜೊತೆಗೆ ಕಮೆಂಟರಿಗೆ ಕೂತ ಶಿವರಾಜ್ ಕುಮಾರ್,
ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಶಿವಣ್ಣ ಕಮೆಂಟ್ರಿ Read More »










