ಇಂಜಿನಿಯರ್ ಪದಕ್ಕೆ ಬೇರೆಯದ್ದೇ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ ಶಿಲ್ಪಿ
ಸೆ.15 ಇಂಜಿನಿಯರ್ಸ್ ಡೇ, ಕರ್ನಾಟಕದ ಮೊದಲ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಪ್ರಯುಕ್ತ ಎಲ್ಲೆಡೆ ಇಂಜಿನಿಯರ್ ದಿನವೆಂದು ಆಚರಿಸಲಾಗುತ್ತದೆ. ‘ಭಾರತ ರತ್ನ’ ಮತ್ತು ‘ಸರ್’ ಬಿರುದುಗಳ ಹಿಂದಿರುವ ಎಂ ವಿಶ್ವೇಶ್ವರಯ್ಯನವರ ಶ್ರಮ.ಸರ್ ಎಂ ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಆಗಿ ಉಳಿದಿರಲಿಲ್ಲ. ಅವರೊಬ್ಬ ಮಹಾನ್ ಮೇಧಾವಿ ಮತ್ತು ಉತ್ತಮ ಆಡಳಿತಗಾರರು. ಯಾವುದೇ ಕೆಲಸವಾಗಲಿ ಅದನ್ನು ಹೇಗೆ ಮಾಡಬೇಕು ಮತ್ತು ಹೇಗೆ ಮಾಡಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಆ ಕಾರಣದಿಂದಲೇ ಅವರು ಅಷ್ಟೆಲ್ಲ ಸಾಧನೆ ಮಾಡಲು […]
ಇಂಜಿನಿಯರ್ ಪದಕ್ಕೆ ಬೇರೆಯದ್ದೇ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ ಶಿಲ್ಪಿ Read More »







