ಕನ್ನಡ ಮತ್ತು ಸಂಸ್ಕ್ರತಿ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕಲಾವಿದರಿಂದ ಆನ್‍ಲೈನ್ ಮೂಲಕ ನೋಂದಾವಣೆಗೆ ಸೂಚನೆ
ಸಮಗ್ರ ನ್ಯೂಸ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿಗಳು/ ಕಲಾವಿದರ ದತ್ತಾಂಶ ಸಂಗ್ರಹ ನೊಂದಣಿಯನ್ನು ಮಾ.31ರಂದು ಆರಂಭಿಸಿದ್ದು, ದತ್ತಾಂಶ ಸಂಗ್ರಹ ನೋಂದಣಿಗೆ ಅವಕಾಶ ನೀಡಲಾಗಿದೆ. ಪ್ರತಿಬಾರಿಯೂ ಕಲಾವಿರ ಮಾಹಿತಿಯನ್ನು ಪಡೆದುಕೊಳ್ಳಲು ಪರಾವಲಂಬಣೆ ಮಾಡಬೇಕಾಗಿರುತ್ತದೆ. ಈ ಕಲಾವಿದರ ದತ್ತಾಂಶ ಸಂಗ್ರಹದ ಪ್ರಕ್ರಿಯೆಯಿಂದ ರಾಜ್ಯದ ಕಲಾವಿದರ ಸಂಪೂರ್ಣ ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಈ ಅಭಿಯಾನ ಕಲಾವಿದರ ಸಮಗ್ರ ಮಾಹಿತಿ ಪೂರೈಸುವುದರಿಂದ ಇಲಾಖೆ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ದತ್ತಾಂಶ ಸಂಗ್ರಹ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳು ಹಾಗೂ ಹೊರದೇಶಿಗಳಿಂದಲೂ ಕಲಾವಿದರು […]










