ಸುಳ್ಯ: ಗೌಡ ಸಮುದಾಯ ಭವನದಲ್ಲಿ ಫೆ.9 ರಂದು ಸದ್ಗುರು ಶ್ರೀ ರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಗಾರ
ಕುಂಡಲಿನಿ ಯೋಗಿ ಸದ್ಗುರು ಶ್ರೀ ರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 4 ಗಂಟೆಗೆ ತನಕ ಮನೋಶಕ್ತಿ ಕಾರ್ಯಗಾರವು ಸುಳ್ಯದ ಗೌಡ ಸಮುದಾಯ ಭವನದಲ್ಲಿ ಫೆ. 9 ರಂದು ಜನಡೆಯಲಿದೆ ಎಂದು ಉಪಾಸನ ಫೌಂಡೇಶನ್ ಶ್ರೀ ಉಪಾಸಕರಾದ ಎನ್. ಪಿ ಧರ್ಮತೇಜ ರವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್. ಪಿ ಧರ್ಮತೇಜ ರವರು “ಕಾರ್ಯಾಗಾರದಲ್ಲಿ ಸಂಕಲ್ಪದ ಸರಿಯಾದ ಕ್ರಮ, ಸುಪ್ತವಾದ ಮನೋಶಕ್ತಿಯನ್ನು ಹೇಗೆ […]










