ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ದೈನಂದಿನ ಜೀವನದಲ್ಲಿ ರಾಶಿಗಳ ಪ್ರಭಾವ ಮಹತ್ವದ್ದು. ರಾಶಿಗಳ ಚಲನೆ ಹಾಗೂ ಪ್ರಭಾವದಿಂದ ನಿತ್ಯ ಜೀವನದ ಫಲಾಫಲಗಳು ನಿರ್ದರಿಸುತ್ತವೆ. ಈ ವಾರ ಯಾವ ರಾಶಿಗೆ ಶುಭ? ಯಾರಿಗೆ ಲಾಭ? ನೋಡೋಣ ಬನ್ನಿ… ಮೇಷ: ದ್ವಿತೀಯದಲ್ಲಿ ಗುರುವಿರುವುದರಿಂದ ಗುರು ಬಲ ಇದ್ದು, ಏಕಾದಶ ಶನಿ ಇರುವುದರಿಂದ ಯಾವುದಕ್ಕೂ ಯೋಚನೆ ಮಾಡದೆ ಭಗವಂತನನ್ನು ನಂಬಿ ಬದುಕಿರಿ. ಫೆ. 4ರಿಂದ ಗುರು ವಕ್ರ ತ್ಯಾಗ ಮಾಡಿದ ನಂತರ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸು ಸಾಧ್ಯ. ಉಜ್ಜಯಿನಿಯ ಮಹಾಕಾಲೇಶ್ವರನನ್ನು ಪೂಜಿಸಿ. ವೃಷಭ: ಲಗ್ನದಲ್ಲಿನ […]
ದ್ವಾದಶ ರಾಶಿಗಳ ವಾರಭವಿಷ್ಯ Read More »










