ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್
ನವದೆಹಲಿ: ಸರ್ಕಾರದ ಭಾರತೀಯ ಮಾನದಂಡಗಳ ಬ್ಯೂರೊ ಮೂರು ಬಗೆಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಗುಣಮಟ್ಟದ ಮಾನದಂಡಗಳ ಹೆಸರಿನಲ್ಲಿ ಹೊಸ ನಿಯಮಾವಳಿಗಳನ್ನ ತಂದಿದೆ. ಈ ನಿಯಮಗಳು ಡಿಜಿಟಲ್ ಟೆಲಿವಿಷನ್ ರಿಸೀವರ್ಗಳು, ಯುಎಸ್ಬಿ ಟೈಪ್-ಸಿ ಚಾರ್ಜರ್ಗಳು ಮತ್ತು ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಗೆ ಅನ್ವಯಿಸುತ್ತವೆ. ದೂರದರ್ಶನದಂತಹ ಚಾನಲ್‌ಗಳನ್ನು ಸೆಟ್-ಟಾಪ್ ಬಾಕ್ಸ್ ಇಲ್ಲದೆ ಟಿವಿಗಳಲ್ಲಿ ಪ್ರಸಾರ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಒಳಗೊಂಡಿರುತ್ತದೆ. ಲ್ಯಾಪ್ಟಾಪ್‌ಗಳು, ನೋಟ್ಬುಕ್‌ಗಳು, ಮೊಬೈಲ್‌ಗಳಂತಹ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಅನುಕೂಲಕರವಾಗಿ ಸಂಪರ್ಕಿಸಲು ಸಾರ್ವತ್ರಿಕ ಚಾರ್ಜರ್, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿಎಸೆಸ್ ಅನ್ನು
ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್ Read More »










