ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಪೋಕೋ ಎಫ್5 ಪ್ರೊ 5ಜಿ ಸ್ಮಾರ್ಟ್ ಪೋನ್
ಸಮಗ್ರ ನ್ಯೂಸ್: ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ ಎಫ್5 ಪ್ರೊ 5ಜಿ ಫೋನನ್ನು ಅಧಿಕೃತವಾಗಿ ಇದೇ ಮೇ 9 ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಭಾರತದಲ್ಲಿ ಪೋಕೋ ಸಂಸ್ಥೆಯ ಸ್ಮಾರ್ಟ್ ಪೋನ್ ಗಳು ಅಪರೂಪಕ್ಕೆ ಬಿಡುಗಡೆ ಆಗುತ್ತಿದೆ. ಇದೀಗ ಕೆಲ ತಿಂಗಳುಗಳ ಕಾಲ ಕಾದು ಆಕರ್ಷಕವಾದ ಹೊಸ ಸ್ಮಾರ್ಟ್ ಫೋನ್ ಅನಾವರಣ ಮಾಡಲು ಕಂಪನಿ ಮುಂದಾಗಿದೆ. ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ ಎಫ್5 ಪ್ರೊ 5ಜಿ ಫೋನನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಪೋಕೋ […]
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಪೋಕೋ ಎಫ್5 ಪ್ರೊ 5ಜಿ ಸ್ಮಾರ್ಟ್ ಪೋನ್ Read More »










