ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದೀರಾ? | ಇದು ನಿಮ್ಮ ಅಗತ್ಯ ಮಾಹಿತಿಯನ್ನು ಕದಿಯಬಹುದು ಎಚ್ಚರಿಕೆ
ತಂತ್ರಜ್ಞಾನ ನ್ಯೂಸ್ : ವಾಟ್ಸಾಪ್ ಎಂಬುದು ಜನಸಾಮಾನ್ಯರ ಅತಿ ಅವಶ್ಯಕ ಅಪ್ಲಿಕೇಷನ್ ಆಗಿದೆ. ಸ್ಮಾರ್ಟ್ಫೋನ್ ಬಳಕೆ ಮಾಡುವ ಪ್ರತಿಯೊಬ್ಬನು ವಾಟ್ಸಪ್ ನ್ನು ಬಳಕೆ ಮಾಡುತ್ತಾನೆ. ಡಿಜಿಟಲ್, ತಂತ್ರಜ್ಞಾನ ಯುಗದ ಅವಿಭಾಜ್ಯ ಅಂಗದಂತೆ ವಾಟ್ಸಾಪ್ ಕಾಣುತ್ತದೆ. ವಾಟ್ಸಾಪ್ನ ಸಮಾನ ವರ್ಷನ್ಗಳು ಕೂಡ ಬಿಡುಗಡೆಯಾಗುತ್ತಿರುತ್ತದೆ. ಅದರಲ್ಲಿ ಸದ್ಯ ಸುದ್ದಿಯಲ್ಲಿ ಇರುವುದು ಜಿಬಿ ವಾಟ್ಸಾಪ್ (GB WhatsApp). ಹಲವರು ಇದನ್ನು ವಾಟ್ಸಾಪ್ನ ಹೊಸ ಅಪ್ಡೇಟ್ ಎಂದುಕೊಂಡಿದ್ದಾರೆ. ಆದರೆ, ನಿಜವಾಗೂ ಇದು ವಾಟ್ಸಾಪ್ನ ಅಪ್ಡೇಟ್ ಅಲ್ಲ. ಬದಲಾಗಿ ಸಂಪೂರ್ಣ ಬೇರೆಯದೇ ಅಪ್ಲಿಕೇಷನ್. ಇದನ್ನು […]
ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದೀರಾ? | ಇದು ನಿಮ್ಮ ಅಗತ್ಯ ಮಾಹಿತಿಯನ್ನು ಕದಿಯಬಹುದು ಎಚ್ಚರಿಕೆ Read More »





