ಬ್ಯಾಂಕ್ ಗ್ರಾಹಕರೇ ಗಮನಿಸಿ ʻಆಗಸ್ಟ್ʼ ತಿಂಗಳ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ
ಸಮಗ್ರ ನ್ಯೂಸ್: ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದೆ ಮತ್ತು ಪ್ರತಿ ತಿಂಗಳಂತೆ ಈ ತಿಂಗಳೂ ಬ್ಯಾಂಕ್‌ಗಳಲ್ಲಿ ಅಧಿಕೃತ ರಜಾದಿನಗಳು ಇರುತ್ತವೆ ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ. ದೇಶದಾದ್ಯಂತ ಸೆಂಟ್ರಲ್ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ 2023 ರ ಬ್ಯಾಂಕ್ ಹಾಲಿಡೇಸ್ ಪಟ್ಟಿಯ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಒಟ್ಟು 14 ದಿನ (ಬ್ಯಾಂಕ್ ರಜಾ) ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದು ಹಬ್ಬಗಳ ರಜಾದಿನಗಳು ಮತ್ತು ವಾರಾಂತ್ಯದ ರಜಾದಿನಗಳು ಹಾಗೇ ಇತರ ಯಾವುದೇ ರೀತಿಯ ಸಂದರ್ಭಗಳ ರಜೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಪ್ರತಿ ರಾಜ್ಯಗಳು
ಬ್ಯಾಂಕ್ ಗ್ರಾಹಕರೇ ಗಮನಿಸಿ ʻಆಗಸ್ಟ್ʼ ತಿಂಗಳ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ Read More »










